ನಿವೃತ್ತ ಶಿಕ್ಷಕಿ. ಎಂ.ಎ ಲಿಟರೇಚರ್. ಬಿಎಡ್. ಕತೆ. ಕವನ. ಬಾಲಸಾಹಿತ್ಯ ಬರೆಯುವ ಹವ್ಯಾಸ. ಅನೇಕ ಹನಿಗವನ. ಕಿರುಗತೆ ಮತ್ತು ಕತೆಗಳು ದಿನಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹೊಸಬೆಳಕು ಎಂಬ ಕಥಾಸಂಕಲನ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಪ್ರತಿಲಿಪಿಯ ಸಾಹಿತ್ಯ ಪ್ರಪಂಚಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಿದ ಸಂಪಾದಕರಿಗೆ ಹ್ರತ್ಪೂರ್ವಕ ಧನ್ಯವಾದಗಳು.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ