ನೀ ಹುಟ್ಟಿದ ಈ ದಿನ ನಮ್ಮ ಬದುಕಿನ ಮಹಾ ಸಂತೋಷದ ಸುದಿನ ನಿನ್ನ ನಗೆಯ ಬೆಳಕಲಿ ಹೊಸ ಹೊಸ ಕನಸುಗಳು ಕಣ್ತೆರೆದ ದಿನ ನಗುತಿರು ನೀ ಮಗುವೇ ನಿನ್ನ ನಗೆಯ ಬೆಳಗಲಿ ನಮ್ಮ ಬದುಕಿನ ಕೊನೆಯವರೆಗೆ ...