ಮನುಷ್ಯನ ಆಸಕ್ತಿಗಳ ಮುಖಗಳು ವೈವಿಧ್ಯಮಯ. ಹಗಲು ನಕ್ಷತ್ರಗಳ ನೆನಪಾಗದು. ವೀಕ್ಷಣೆಯೂ ಅಸಾಧ್ಯ. ನಿತ್ಯ ಬರುವ ಕತ್ತಲೆಯಲ್ಲಿ ಅವು ಹೊಳೆಯುವಾಗ, ಕತ್ತಲೆಯನ್ನು ಮರೆಸುತ್ತದೆ. ಹಾಗೆ, ಜೀವನ ಯಾತ್ರೆಯಲ್ಲಿ ದು:ಖ ನಿತ್ಯವಿರುವಾಗ ಸಾಹಿತ್ಯದ ಅನೇಕ ಮಜಲುಗಳು ಹೊಳೆಯುತ್ತವೆ. ಮುದಕೊಡುವ ಪ್ರಯತ್ನ ಮಾಡುತ್ತವೆ. ಹಾಗಾಗಿ, ಸಾಹಿತ್ಯದಲ್ಲಿ ಆಸಕ್ತ. ಓದುವುದು ಮತ್ತು ಲಹರಿಯ ಗೆಳೆತನವಾದರೆ ಬರೆಯುವುದು. ಬರೆದದ್ದು ಬಹಳ ಕಡಿಮೆ. ಗಟ್ಟಿಯಾದದ್ದು ಬರೆಯುವ ಆಸೆ! ಅದು ಹಾಗೇ ಉಳಿದುಬಿಡುವ ನಿರಾಸೆಯೂ ಕಾಡುತ್ತದೆ.
ಬ್ಯಾಂಕಿನಲ್ಲಿ ಅಧಿಕಾರಿ ವೃತ್ತಿ ಅದಮೇಲೆ ಓದುವ ಹಾಗೇ ಏನಾದರೂ ಗೀಚುವ ಹುಚ್ಚು. ಬೆಂಗಳೂರು ವಾಸಿ. ಬ್ಲಾಗ್ ಬರೆಯುತ್ತೇನೆ. ಕೊಂಡಿ: anantharamesh.wordpress.com
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ