ಶೌರ್ಯ ಸೌಖ್ಯ ಇಬ್ಬರ ಹೆಸರು ತುಂಬಾ ಚೆನ್ನಾಗಿದೆ.ಸೌಖ್ಯ ಶೌರ್ಯ ನ ಭೇಟಿ ಒಂತರ ವಿಚಿತ್ರ ಆದ್ರೂ ಒಂದೇ ನೋಟದಲ್ಲಿ ಸೌಖ್ಯ ಅವಳಿಗೆ ತಿಳಿಯದಂತೆ ಶೌರ್ಯನಿಗೆ ಕಳೆದೋಗಿದ್ಲು ಆಗೇ ಅವನ ಸಹಾಯ ಮಾಡೋ ಗುಣನೂ ತುಂಬಾ ಇಷ್ಟ ಪಟ್ಟಿದ್ಲು.ಶೌರ್ಯನ ಸ್ನೇಹ,ಕಾಳಜಿ,ಮಾತು ಎಲ್ಲ ನೋಡಿ ಅವಳಿಗೆ ಇದು ಪ್ರೀತಿ ಎಂದು ಅರಿವಾಗಿ ಅವಳೇ ಶೌರ್ಯನಿಗೆ ಹೇಳಿದ್ಲು ಆದರೆ ಇದ್ಯಾವುದರ ಪರಿವೇ ಇಲ್ಲದೆ ಶೌರ್ಯ ಅದಕ್ಕೆ ನಾವು ಸ್ನೇಹಿತರು ಅಷ್ಟೇ ಎಂದು ಆ ಪ್ರೀತಿನ ನಿರಾಕರಿಸಿದ.ಆದ್ರೂ ಸೌಖ್ಯ ಪ್ರೀತಿ ಮಾತ್ರ ಕಡಿಮೆ ಆಗ್ಲೇ ಇಲ್ಲ.ಸ್ನೇಹಿತೆ ಆಗೇ ನನ್ನ ನೋಡ್ತಾನೆ ಅನ್ನೋದನ್ನ ಅವನಿಗೂ ಹೇಳಲಾಗದೆ ಶೌರ್ಯ ಚೆನ್ನಾಗಿರಲಿ ಅಂತ ಅವನಿಂದ ದೂರ ಆದ್ಲು.ಪ್ರೀತಿ ಕಣ್ಣೆದುರಿಗಿದ್ದಾಗ ತಿಳಿಯೋಲ್ಲ ಅನ್ನೋ ಹಾಗೆ ಶೌರ್ಯ ನಿಗೆ ಅವಳು ಹತ್ತಿರ ಇದ್ದಾಗ ಗೊತ್ತಾಗದೆ ಇರೋ ಪ್ರೀತಿ ಅವಳು ದೂರಾದಾಗ ಅವನಿಗೆ ತಿಳಿಯುವಂತೆ ಆಯ್ತು.ಸೌರವ್ ಸೌಖ್ಯ ಪರವಾಗಿ ನಿಂತು ಅವಳಿಗೆ ಚೆನ್ನಾಗಿ ಸಪೋರ್ಟ್ ಮಾಡಿದ್ರು.ಅಣ್ಣ ತಂಗಿ ಬಾಂಧವ್ಯ ಚೆನ್ನಾಗಿದೆ.ಶೌರ್ಯ ಸೌಖ್ಯ ಪಟ್ಟ ನೋವನ್ನು ತಾನು ಅನುಭವಿಸಿದ. ಕೊನೆಗೂ ಶೌರ್ಯ ತನ್ನ ಪ್ರೀತಿ ಉಳಿಸಿಕೊಳ್ಳೋದಕ್ಕೆ ಮನೆಯವರ ಜೊತೆ ಮಾತಾಡಿ ಒಪ್ಪಿಸಿ ತನ್ನ ಪ್ರೀತಿನ ಪಡ್ಕೊಂಡ.ಮನೆಯವರು ಇಬ್ಬರ ಪ್ರೀತಿನ ಅರಿತು ಮದುವೆ ಮಾಡಿದ್ದು ಇಷ್ಟ ಆಯ್ತು.ಇನ್ನೂ ಮದ್ಯ ಮದ್ಯದಲ್ಲಿ ಇರೋ ಕವನ ವಾವ್ ಮತ್ತೆ ಮತ್ತೆ ಓದ್ಬೇಕು ಅನಿಸ್ತಿತ್ತು.ಸೂಪರ್ ಸ್ಟೋರಿ ಕನಸು.....
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ವಾವ್.. Cute agitu..ಶೌರ್ಯ. ಸೌಖ್ಯ ನೇಮ್ Chennagide.. Avr ibru betti ontara vichitravagitu. Id card anta pet name itirod super.. Soukya fst dinane shourya na nodi flat agidlu amele adu preethi anta gottaytu.. Papa avl preethi na helok agde odadkondu konnegu avl preethina avn munde helkondlu.. Swalpa kobbu shourya ge avl preethi na arta madkolde sataisbitta.. Adru avnu papa avn mansalli avl mel iro feelings love anta gottagde aduk frndshp anno name kottu.. Odadtida.. jothege soukya gu nov kotta.. Avlu great nan inda avnge kasta agbardu anta ellarnu bitt hogidlu avl hag madide sari agidu shourya ge avn preethi gottagidu avnigu avl mel preethi ide anta arta agidu huff konnegu nam hero ella confusion na clear madkondu ibru manenu opsi soukya ge surprise kotidu super. Antu intu ella kiri kiri mugdu ibru ondadrala super sis.. Hage madya madya bandiro kavana galu cute agidvu ibbrugu...Otnalli helbekandre ondu short cute love story super agitu 😍😍😊

ಕನಸು ಎನ್ ಹೇಳ್ಲಿ ಈ ಕಥೆ ಬಗ್ಗೆ ನನಿಗೆ ಕಥೆ ಬರಿಯೋಕೆ ಬರಲ್ಲ ಅಂತ ಹೇಳೇ ಇಷ್ಟು ಚಂದ ಬರ್ದಿದಿಯ ಇನ್ನು ಬಂದಿದ್ರೆ ಅಬ್ಬೊ ಹೇಳಕ್ಕೆ ಆಗಲ್ಲ ನಿನ್ ಕವನ ಎಷ್ಟು ಚಂದನೋ ಅಷ್ಟೇ ಚಂದ ಕಥೆ ಬರೀತಿಯ ಎಲ್ಲಿಂದ ಕಲಿತೆ ಹೀಗೆ ಬರಿಯೋದು..... ಇನ್ನು ಸೌಖ್ಯ ಮತ್ತೆ ಶೌರ್ಯ ಹೆಸ್ರು ಎಷ್ಟು ಸೂಪರ್ ಇದಿಯೋ ಅವರ ಜೋಡಿನು ಅಷ್ಟೇ ಚಂದ ಉಂಟು.....ಅವ್ರಿಬ್ರು ಮೊದಲ ಸಲ ಭೇಟಿ ಮಾಡಿರೋ ಸೀನ್ ಸೂಪರ್..... ಅವರ ಸ್ನೇಹ, ಪ್ರೀತಿ, ಕಾಳಜಿ ಆ ನಾಲ್ವರ ಭಾಂಧವ್ಯ ಅಲ್ಟಿಮೇಟ್......ಸೌಖ್ಯ ಅಣ್ಣಾ ಅವನ ತಂಗಿಗೆ ಎಷ್ಟು ಚಂದ ಸಪೋರ್ಟ್ ಮಾಡಿ ಅವಳ ಪ್ರೀತಿನ ಅರ್ಥ ಮಾಡಿಕೊಂಡ...... ನನಿಗೆ ಎನ್ ಹೇಳ್ಬೇಕು ಗೊತ್ತಾಗ್ತಾ ಇಲ್ಲ ಕ್ಯೂಟ್ ಲವ್ ಸ್ಟೋರಿ ತುಂಬಾ ಇಷ್ಟ ಆಯ್ತು..... ನನಿಗೆ ಇಷ್ಟ ಆದ ಕಥೆಗಳಲ್ಲಿ ಇದು ಒಂದು.....ಇದ್ರಲ್ಲಿ ಬಂದ ಸಣ್ಣ ಸಣ್ಣ ಕವನಗಳು ಸೂಪರ್..... ಹೀಗೆ ಬರೀತಾ ಇರು ನಾವು ಓದ್ತಾ ಇರ್ತೀವಿ....