pratilipi-logo ಪ್ರತಿಲಿಪಿ
ಕನ್ನಡ

ಹೂ ತೋಟ

5
18

ಜಗದ ಬಾಳಿನ ತೋಟದಲಿ ನಾವೆಲ್ಲ ಹೂವುಗಳು ಇಂದರಳಿ ಕೆಂಪರಚಿ ನಾಳೆಯೇ ಬಾಡುವೆವು ಇಂದು ಮೊಗ್ಗಾಗಿಹುದು ನಾಳೆ ಹೂವಾಗುವುದು ಇಂದು ಹೂವಾಗಿಹುದು ನಾಳೆ ಇಳೆಗೊರಗುವುದು ಮಣ್ಣಲ್ಲಿ ಮಣ್ಣಾದ ಹೂವು ಅದುವೇ ಗಿಡಕೆ ಪೋಷಕವಾಗಿ ಗಿಡದೊಳಗೆ ಸೇರಿ ಮತ್ತೆ ...

ಓದಿರಿ
ಲೇಖಕರ ಕುರಿತು
author
ಜ್ಯೋತಿ ಉಮೇಶ್
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    19 ಜೂನ್ 2025
    ಒಂದು ಮಗು ಹೂವಾಗಿ ಅರಳಿ ಅದರ ಗಮವನ್ನು ಸೋಸಿ ಬಾಡಿಗೆ ಹೋಗುವುದು ಅದರಂತೆ ಮನುಷ್ಯನ ಜೀವನವು ಕೆಲವು ದಿವಸಗಳಿಗೆ ಸೀಮಿತವಾದರೂ ಪ್ರತಿದಿನವೂ ಹೊಸ ಹೂವು ಅರಳಿದಂತೆ ಮನುಷ್ಯನ ಜೀವನ ಸಾಗಬೇಕು ಆಗಲೇ ಮನುಷ್ಯನ ಜೀವನಕ್ಕೆ ಸಾರ್ಥಕ ಭಾವವು ಇಲ್ಲಿ ಹೂವು ಮತ್ತು ಮನುಷ್ಯನಿಗೆ ಹೋಲಿಕೆ ತುಂಬಾ ಚೆನ್ನಾಗಿ ಬರೆದಿದ್ದಾರೆ... ನಿಮ್ಮ ಮನೆ ದೇವರಿಗೆ ಲಿಪಿ ಪರಿಚಯ ಮಾಡಿಸಿ ಅವರ ಕಲೆಯನ್ನು ಸ್ವಲ್ಪ ಲಿಪಿಯನ್ನು ಹರಡಲು ಬಿಡಮ್ಮ... ಅವರು ಬರೆದಂತಹ ಬರಹವನ್ನು ಬರೆದು ಒಳ್ಳೆ ಕೆಲಸ ಮಾಡಿದೆ ಅವರಿಗೂ ನಿನಗೂ ಇಬ್ಬರಿಗೂ ಶುಭವಾಗಲಿ ಎಂದು ಹರಸಿ ಹಾರೈಸುವೆ ಕಣೋ...👌👌👌👌👌💐💐💐💐💐❤️❤️❤️❤️❤️
  • author
    ಈಶ "Eesha"
    19 ಜೂನ್ 2025
    ಮುಳ್ಳುಗಳ ನಡುವೆ ಹೂಗಳ ಹುಡುಕುವುದೇ ಜೀವನದಾಟ ಎನ್ನುವ ಸಾಲು ವಿಶೇಷ. ಆಶಾವಾದ ಇದ್ದರೆ ಇದು ಸಾಧ್ಯ. ಅಂತೆಯೇ, ಬಾಡಿದ ಹೂ ಮತ್ತೆ ಸಸಿಯ ಬುಡ ಸೇರಿ, ಗೊಬ್ಬರವಾಗಿ, ಮತ್ತೆ ಹೂ ಅರಳಿಸುವುದು. ಸಾರ್ಥಕತೆಯ ಬದುಕು ಎಲ್ಲರದೂ ಆಗಿರಲಿ. ಅರ್ಥಪೂರ್ಣ ಕವನ✍️👏👏👍👍
  • author
    ವಾಣಿಶ್ರೀ ಹೆಚ್ ಎನ್
    19 ಜೂನ್ 2025
    ಇರುವುದರಲ್ಲಿಯೇ ಒಳ್ಳೆಯದನ್ನು ಹುಡುಕುವುದೇ ಜೀವನ . ಎಂಬುದನ್ನು ಬಹಳ ಸರಳವಾಗಿ ಸೊಗಸಾಗಿ ನೀವು ಮತ್ತು ನಿಮ್ಮ ಮನೆಯವರು ಬರೆದಿದ್ದೀರಿ .. ತುಂಬಾ ಚೆನ್ನಾಗಿದೆ ಸಿಸ್ ಬರಹ ಸೂಪರ್ 👌👌👌👌👌👌👌👌👌👌👌👌👌👍🙏