pratilipi-logo ಪ್ರತಿಲಿಪಿ
ಕನ್ನಡ

"ಹನಿ ಹನಿ ಕೂಡಿದರೆ ಹಳ್ಳ ತೆನೆತೆನೆಗೂಡಿದರೆ ಬಳ್ಳ"

5
32

💦 ಹನಿ ನೀರು ಜೀವನದ ಅಮೃತ💦      "ಹನಿ ಹನಿ ಕೂಡಿದರೆ ಹಳ್ಳ ತೆನೆತೆನೆಗೂಡಿದರೆ ಬಳ್ಳ" ದೊಡ್ಡವರು ಹೇಳೋ ಮಾತು ಸುಳ್ಳಲ್ಲ ಕಣಣ್ಣಾ ,ಜಾಣ ಕೇಳಣ್ಣಾ ಜಲಲ ಜಲಲ ಜಲ ಧಾರೆ ,ಮುಗಿಲಿಂದ ಧರೆಗಿಳಿದ ಚಿಟ ಪಟ ಹನಿಗಳು ,ತುಂಬಿ ಕಣ್ಮನ ...

ಓದಿರಿ
ಲೇಖಕರ ಕುರಿತು
author
💞ಸ್ನೇಹ ಸೌರಭ ರತ್ನ💞NG💞

ಬದುಕೇ ನಶ್ವರ , ಇದ್ದು ಬಿಡು ನೀ ಇದ್ದಂತೆ... ನಿನ್ನನ್ನು ನೀ ನಂಬದಿರು ನಾಟಕದ ಪಾತ್ರದಂತೆ.... ನಂಬಿಕೆ ಇಲ್ಲದ ಕಾಣದ ಕಡಲಿಗೆ ಹಂಬಲಿಸಿದಂತೆ..... ಧುಮ್ಮಿಕ್ಕುವ ಜಲಧಾರೆಯಲ್ಲೂ ವಿಷ ಸುರಿದಂತೆ.... ಕಲ್ಪನೆಯ ಕನಸಿಗೆ ಕೊನೆ ಎಂಬುದಿಲ್ಲ ವಾಸ್ತವ ಬದುಕಲ್ಲಿ ಖುಷಿ ಎಂಬುದಿಲ್ಲ ಇರುವ ಭಾಗ್ಯವ ಬಿಟ್ಟು ಬರದ ಭಾಗ್ಯವ ನೆನೆಯುತ ಬದುಕಿದರೆ ಜೀವನಕ್ಕೆ ಅರ್ಥವೇ ಇಲ್ಲ ಮನದ ಮರೆಯಲ್ಲಿ ಅವಿತು ಕುಳಿತಿದೆ ಅಂಧಕಾರ ಅದನು ಆಚೆ ಓಡಿಸ ಬೇಕು ಆತ್ಮವಿಶ್ವಾಸದ ಬೆಳಕು ಚೆಲ್ಲಿ ಕತ್ತಲೆ ಕಳೆದು ಬೆಳಕು ಹರಿದರೆ ಹೊಸ ಬದುಕು ನೋವಿನ ಕಟ್ಟೆ ಒಡೆದು ಸಂತಸದ ಚಿಲುಮೆ ಚಿಮ್ಮಲೀ ಆ ಕ್ಷಣ ಆಗುವುದು ಬದುಕೊಂದು ಸ್ವರ್ಗದ ಹಂದರ...

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಮಧುಸೂದನ್ ಆಚಾರ್
    22 മാര്‍ച്ച് 2023
    *ವಿಶ್ವ ನೀರಿನ ದಿನ – 22 ಮಾರ್ಚ್ 2019* *ಭಾರತಕ್ಕೆ ಸಂಬಂಧಿಸಿದ ಸಂಗತಿಗಳು 😗 • ಜಗತ್ತಿನ 16% ನಷ್ಟು ಜನಸಂಖ್ಯೆ ಇದೆ ಮತ್ತು 4% ಮಾತ್ರ ನೀರಿನ ಸಂಪನ್ಮೂಲ ಲಭ್ಯವಿದೆ • 90% ನಷ್ಟು ತ್ಯಾಜ್ಯ ನೀರು ಪರಿಸರ ಪಕ್ರಿಯೆಗೆ ಬಾರದೇ ಮತ್ತೆ ನೀರನ್ನು ಸೇರುತ್ತಿವೆ • 21% ನಷ್ಟು ನೀರಿಗೆ ಸಂಬಂಧಿಸಿದ ಖಾಯಿಲೆಗಳು ಇವೆ • ಸುಮಾರು 160 ಮಿಲಿಯನ್ ನಷ್ಟು ಜನರಿಗೆ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯವಿಲ್ಲ. • 65% ನಷ್ಟು ಮಳೆ ನೀರು ಸಮುದ್ರವನ್ನು ಸೇರುತ್ತದೆ • ಅಂತರ್ಜಲವನ್ನು ಪಡೆಯುತ್ತಿರುವ 100% ನಲ್ಲಿ ಕೇವಲ 40% ಮಾತ್ರ ಮರುಸೇರ್ಪಡೆಯಾಗುತ್ತಿದೆ. ಮನುಷ್ಯರ ಬದುಕಿಗೆ ಅಗತ್ಯವಾಗಿ ಬೇಕಾದ ಜಲ ಸಂಪನ್ಮೂಲವನ್ನು ರಕ್ಷಿಸುವುದು ಮತ್ತು ನೀರಿನ ಪುನರ್ಬಳಕೆಯ ವಿಧಾನವನ್ನು ಉತ್ತೇಜಿಸುವುದು ಮನುಕುಲದ ಉಳಿವಿಗೆ ಅಗತ್ಯವಾಗಿ ಬೇಕಾದ ಅಂಶವಾಗಿದೆ. ಹೀಗಾಗಿ ನೀರನ್ನು ಸಂರಕ್ಷಿಸಲು ನಾವೆಲ್ಲರೂ ಕಂಕಣಬದ್ಧರಾಗೋಣ. #ವಿಶ್ವನೀರಿನದಿನ #ಎಲ್ಲರಿಗೂಬೇಕುನೀರು #ಅದನ್ನುಸಂರಕ್ಷಿಸೋಣಎಲ್ಲರೂ ತಿಳಿವಳಿಕೆ ಲೇಖನ
  • author
    22 മാര്‍ച്ച് 2023
    - ವಿಶ್ವ ಜಲ ದಿನ - ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು, ನೀರಿಲ್ಲವಾದರೆ ನಮ್ಮೆಲ್ಲರ ಶಾಶ್ವತ ಅಳಿವು. ನೀರು ಅಮೃತಕ್ಕೆ ಸಮ ಎನ್ನುವ ಹಾಗೇ ನೀರು ಎಲ್ಲ ಜೀವರಾಶಿಗಳಿಗೆ ಅತ್ಯಮೂಲ್ಯವಾಗಿದೆ. ವಿಶ್ವ ಜಲ ದಿನವನ್ನು ವಿಶ್ವದಲ್ಲಿ ನೀರಿನ ಕೊರತೆಯ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುತ್ತಿದೆ. ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ಅದ್ಭುತ ಬರಹ ಮುದ್ದು ಅಮ್ಮಾ 💦💧💦💧💦💧💦💧💦
  • author
    22 മാര്‍ച്ച് 2023
    ವಿಶ್ವ ಜಲ ದಿನದಂದು ನೀರಿನ ಸಂರಕ್ಷಣೆಯ ಬಗ್ಗೆ ಬಹಳ ಉಪಯುಕ್ತ ಮಾಹಿತಿ ನೀಡಿ ನೀರಿನ ಅಮೂಲ್ಯತೆಯ ಬಗ್ಗೆ ತಿಳಿಸಿದ ನಿಮ್ಮ ಈ ಬರಹ ತುಂಬಾನೇ ಚೆನ್ನಾಗಿದೆ. ಹನಿ ಹನಿಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ 👌🏼👌🏼👌🏼👌🏼👌🏼💐💐💐💐💐🥰🥰🥰🙏🏻