ಒ ಮಾಯ್ ಗಾಡ್ 😱 ಅಂದ್ರೆ ಆಗ ಗಾಡ್ ನು ಮಾಯ ಆಗಿರ್ತನೆ 😟 ಒಂದೊಳ್ಳೆ ಅದ್ಭುತವಾದ ಕಥೆ ಕೊಟ್ಟಿದ್ದೀರಿ. ಕಲ್ಪನೆಯಲ್ಲಿ ವಾಸ್ತವದ ಬರವಣಿಗೆ.. ಹಾಸ್ಯಾಸ್ಪದ ಅನ್ನಿಸಿದರೂ ಸತ್ಯದ ಯತಾರ್ಥ ಕಲ್ಪನೆ ಅನಿಸಿತು.
ನಿಜ ಪ್ರಕೃತಿಗೆ ಅಸಾದ್ಯವಾದದ್ದು ಯಾವುದು ಇಲ್ಲ. ಮತ್ತೆ ಮಾನವನಿಂದ ಮಂಗ ಮಾಡುವ ಸಾಮರ್ಥ್ಯ ಆಕೆಗೆ ಇದೆ. ಇದೆಲ್ಲ ನಿಜ ಆದ್ರೆ??? ಇದನ್ನು ಅರಗಿಸಿಕೊಳ್ಳದೆ ಹಲವಾರು ನೆಲಕ್ಕೆ ಉರುಳುವುದು ನಿಜ. ಸತ್ಯ ಸಂದೇಶ.
ಅಬ್ಬಾ ಒಳ್ಳೆ ಕನಸು ಕಂಡ್ರಿ ಮಾರ್ರೆ😳😌 ನಾನು ಭಯ ಆಗಿದ್ದೆ ನಿಮ್ಮೂರ ಹೀಗ ಆದ್ರೆ ನಮ್ಮೂರು ಆಗುತ್ತೇ ಅಂತ 😷 ಪುಣ್ಯ ಬದುಕಿದೆ . ಅಮ್ಮ ಸಹಾಯದಿಂದ . ನೀರು ಉಗ್ಗದೆ ಇದ್ರೆ ನೀವು ಕನಸು ಅನ್ನೋದು ಮರಿತೆ ಹೋಗಿದ್ರೆ😨.. ಹಿಂಗಾದ್ರೆ ಹೆಂಗ್ಆಗ್ತಿತ್ತು ಅಂತ ಊಹಿಸಲು ಕಷ್ಟ.
ತುಂಬಾ ಚೆನ್ನಾಗಿದೆ 👌👌👌💐
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
😁😁😁😂😂😂 ಪುನಃ ನಾವು ಹಂಗಾದ್ರೆ.!? ಮಸ್ತ್ ನಮ್ಮಿಷ್ಟದಂತೆ ಬದುಕ್ಬೋದು, ಮೋಸ - ವಂಚನೆ ಇರಲ್ಲ, ಎಲ್ಲಿ ಬೇಕೋ ಅಲ್ಲಿ ಸುತ್ತಾಡ್ಬಹುದು, ಅಹಾ.! ಮರಗಿಡಗಳು ಎಷ್ಟು ಚೆಂದ ಅದು 🤭🤭😍😍 ಆದ್ರೆ ಈಗ ಅದು ಅಸಾಧ್ಯ.?
ಎಲ್ ನೋಡುದ್ರು ನಂದೇ ಹವಾ ನಂದೇ ಹವಾ ಅಂತಿದ್ನೋ ಅವರನ್ನೇ ಮೂಲೆಗೆ ಕೂರಿಸಿದ್ದಾನೆ ಕೊರೋನಾ ಬಾಸ್ 🤭🤭
ಕೊರೋನಾ ಹೆಸರಲ್ಲಿ ಅನೇಕಾನೇಕ ಆಕ್ರಮಗಳು, ಶೋಷಣೆಗಳು ಮತ್ತು ಅನೇಕ ವ್ಯಸನಗಳು ನಡೆಯುತ್ತಿವೆ, ಎಲ್ಲಾ ಇದ್ದೂ ಪುನಃ ಅದನ್ನೇ ಮಾಡ್ತಿದಿವಿ.!!
ಮಸ್ತ್ ಅಣ್ಣ ಬರಹ 👌👌😊😊👏👏

😂😂😂😂...ಹಿಂಗಾದ್ರೆ ಹೆಂಗೆ ಅನ್ನೋಕೆ ಮತ್ತೆ ಹಿಂಗೆ ಆಗಲ್ಲ ಬಿಡಿ...😝 ಇದೆಲ್ಲ ಮೊದ್ಲೇ ಆಗಿರೋದೆ....ಮುಂದೆ ಇನ್ನು ಬೇರೆ ತರ ಆಗುತ್ತೇನೋ... ಮತ್ತೆ ಮೊದಲಿನ ತರ ಆಗಲ್ಲ...😕 ಆಗಿದ್ರೆ ಚೆನ್ನಾಗಿರೋದು...😂😂 ಆದ್ರೆ ಯಾವಾಗ್ಲೂ ಜೀವವಿಕಾಸ ಆಗುತ್ತೆ ಹೊರತು ಮತ್ತೆ ಹಿಂದಕ್ಕೆ ಹೋಗಲ್ಲ... ಸದ್ಯ ನಿಮ್ ಕನಸು ೯ ಗಂಟೆಗೆ ಮುಗ್ದು ಎದ್ದಿದಿರ... ಇಲ್ಲ ಅಂದಿದ್ರೆ ಇನ್ನು ಹಿಂದೆ ಹೋಗಿ, ಮಂಗ ಆಗಿ, ( ಈಗ್ಲೂ ಮಂಗನೆ ಅಲಾ...😝🤔😜) ಮತ್ತೆ ಹಿಂದೆ ಹೋಗಿ ಮೀನಾಗಿ , ಹಾಗೆ ಏಕಕೋಶ ಜೀವಿ ಇನ್ನು ಏನೇನ್ ಆಗ್ತಿದ್ರೋ...😃😆😂😂😝😜
ಸದ್ಯಕ್ಕೆ ಕಾಡು ಮನುಷ್ಯನಿಗೆ ನಿಮ್ ಕನಸು ಮುಗ್ದಿದೆ...ಎಸ್ಟ್ ಚೆನ್ನಾಗಿತ್ತು ಅಲಾ ನಿಮ್ ಕನಸು...😂 ಎದ್ದ ಮೇಲೆ ಹೇಳಿರೋದು ಇನ್ನು ಚೆನ್ನಾಗಿತ್ತು...😂 ನ್ಯೂಸ್ ನೋಡಿನೆ ಪ್ರಾಣ ಹೋಗ್ಬಿಡುತ್ತೇನೋ... ಅಸ್ಟ್ ಹೆದ್ರಿಸ್ತಾರೆ...😝😝 ತುಂಬಾ ಚೆನ್ನಾಗಿ ಬರ್ದಿದಿರ ಕಥೆಯನ್ನ... ಕೊನೆಯಲ್ಲಿ ಹೇಳಿದ್ದು ಸೂಪರ್...👌👌👏👏 ಪ್ರಕೃತಿ ತನ್ನ ಶಕ್ತಿ ಏನು ಅಂತ ತೋರಿಸ್ತಾನೆ ಇದ್ರು, ಮನುಷ್ಯ ತನ್ನ ಯುಕ್ತಿಯನ್ನ ಉಪಯೋಗಿಸೋದನ್ನ ಬಿಡಲ್ಲ...ಮಾನವ ಕುಲದ ಸಂಪೂರ್ಣ ಅಂತ್ಯವೆ ಪ್ರಕೃತಿಯ ಕೊನೆ ಅಸ್ತ್ರ ಇರ್ಬೇಕು... ಅಥವಾ ಆಗ್ಬೇಕು... ಸುಮ್ನೆ ಎಲ್ಲರೂ ಒಂದೇ ಸಾರಿ ಸತ್ತು, ಹೊಸ ಜೀವಿ ಸಂಕುಲ ಸೃಷ್ಟಿಯಾದ್ರೆ ಇನ್ನು ಚೆಂದ ಅಲಾ...😃😃😂😜 ಆ ಜೀವಿಗಳಿಗೆ ಮನುಷ್ಯ ನ್ ತರ ಬುದ್ದಿ ಮಾತ್ರ ಇರೋದ್ ಬೇಡ...😝😝😆 ಈತರ ಇನ್ನೊಂದ್ ಕನಸು ಕಂಡು, ಅದ್ಕೆ ಈ ಟೈಟಲ್ ಇಟ್ಟು ಕಥೆ ಬರುದ್ರೇ ಇನ್ನು ಚೆನ್ನಾಗಿರುತ್ತೆ... ಏನಂತೀರಾ..!??😜😂😂
ಏನೇ ಆದ್ರೂ ನಿಮ್ನ ಹಂಗೆಲ್ಲ ಇಮ್ಯಾಜಿನೇಸನ್ ಮಾಡ್ಕೊಂಡ್ ನಗು ತಡಿಯೋಕ್ ಆಗ್ತಿಲ್ಲ...😂😂