ಹಾಯ್, ನಾನು ರಾಜ್.
ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ, ರವಿ ಬೆಳಗೆರೆಯವರ ಕಥೆಗಳನ್ನು ಕುರಿತು ಎಂ.ಫಿಲ್ ಪದವಿ ಹಾಗೂ " ಕನ್ನಡ ಕಾದಂಬರಿಗಳಲ್ಲಿ ಜಾಗತೀಕರಣ ಮತ್ತು ಪ್ರತಿರೋಧ " ಎಂಬ ವಿಷಯ ಕುರಿತು ಪಿಎಚ್.ಡಿ ಪದವಿ ಪಡೆದಿದ್ದೇನೆ. ರವಿ ಬೆಳಗೆರೆ ನನ್ನ ಇಷ್ಟದ ಬರಹಗಾರ. ಉಳಿದಂತೆ ಬಿ.ಎಲ್. ವೇಣು, ನಾಗತಿಹಳ್ಳಿ ಚಂದ್ರಶೇಖರ್, ಕುಂ.ವೀರಭದ್ರಪ್ಪ, ಎಸ್. ಎಲ್. ಭೈರಪ್ಪ, ವಸುಧೇಂದ್ರ ನನ್ನ ಇಷ್ಟದ ಲೇಖಕರು. ಆತ್ಮಕಥನ, ಕಾದಂಬರಿ, ಕಥೆ ನನ್ನ ಇಷ್ಟದ ಪ್ರಕಾರ.
My Blog: suryashikari.blogspot.com
e mail : [email protected]
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ