ಬದುಕಿನ ಬವಣೆಗೆ ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಸಾಲ ಮಾಡಿಯಾದರೂ ತುಪ್ಪ ತಿನ್ನು ಇದನ್ನ ಅನ್ವಹಿಸಿಕೊಳ್ಳಬೇಡಿ ಯಾರಿಗೆ ಯಾರಿಲ್ಲ ಎಂದುದನ್ನ ಮರಿಯದಿರಿ ದುಡ್ಡೇ ದೊಡ್ಡಪ್ಪ ಅನ್ನುವುದು ಸತ್ಯ ವಿದ್ಯೇ ಅವರಪ್ಪ ಆದರೆ ವಿದ್ಯೆ ಕೂಡ ದುಡ್ಡಿಗೆ ...
ವೇದಾಂತ ಹೇಳೋದನ್ನ ಬಿಟ್ಟು ವಾಸ್ತವ ನೋಡು...
ಬದುಕು ಬದಲಾದೀತು......
ಇದೊಂದು ಅದ್ಭುತ ಮಾಯ ಪ್ರಪಂಚ...
ಮಾಯೆ ಎಂಬುದು ರಾಮನನ್ನು ಬಿಡಲಿಲ್ಲ...ಇನ್ನೂ ನಾನು ಮತ್ತೆ ನೀವು ಯಾವ ಲೆಕ್ಕ ....
ಸಾರಾಂಶ
ವೇದಾಂತ ಹೇಳೋದನ್ನ ಬಿಟ್ಟು ವಾಸ್ತವ ನೋಡು...
ಬದುಕು ಬದಲಾದೀತು......
ಇದೊಂದು ಅದ್ಭುತ ಮಾಯ ಪ್ರಪಂಚ...
ಮಾಯೆ ಎಂಬುದು ರಾಮನನ್ನು ಬಿಡಲಿಲ್ಲ...ಇನ್ನೂ ನಾನು ಮತ್ತೆ ನೀವು ಯಾವ ಲೆಕ್ಕ ....
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ