pratilipi-logo ಪ್ರತಿಲಿಪಿ
ಕನ್ನಡ

ಹಾಸಿಗೆ ಇದ್ದಷ್ಟು ಕಾಲು ಚಾಚು.🙄

23
4.3

ಗಾದೆ ಗಮ್ಮತ್ತು...... ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ನಮ್ಮ ನಿತ್ಯ ಜೀವನದಲ್ಲಿ ಪ್ರತಿ ಹೆಜ್ಜೆಗೂ ಅನ್ವಯವಾಗುವಂತಹವುಗಳು ಈ ಗಾದೆಗಳು.. ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋದು ಮೇಲ್ನೋಟಕ್ಕೆ, ನಾವು ಮಲಗುವಾಗ ಹಾಸಿಕೊಂಡಿರುವ ಹಾಸಿಗೆ ...