ನಾನು ಮೈಸೂರುನಲ್ಲಿ ಹುಟ್ಟಿ ಬೆಳೆದವನು. ಮೈಸೂರು ವಿ ವಿ ಯಲ್ಲಿ M.Sc (ಬಯೋ ಕೆಮಿಸ್ಟ್ರಿ) ಪದವಿಯನ್ನು ಪಡೆದು, JNU ನವ ದೆಹಲಿ ಯಿಂದ Ph. D ಪದವಿಯನ್ನು ಗಳಿಸಿದ್ದೇನೆ. CSIR ಸಂಸ್ಥೆ ಗಳಾದ CFTRI ಮೈಸೂರು ಹಾಗೂ CCMB ಹೈದರಾಬಾದ್ ಗಳಲ್ಲಿ ವಿಜ್ಞಾನಿಯಾಗಿ 30 ವರ್ಷಗಳ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿದ್ದೇನೆ. ಮೂರು ದಶಕ ಹೊರರಾಜ್ಯ್ಗಗಳ ವಾಸದ ನಂತರ ಈಗ ಬೆಂಗಳೂರುನಲ್ಲಿ ವಾಸ ವಾಗಿದ್ದೇನೆ. ವಿದ್ಯಾರ್ಥಿ ಜೀವನದಲ್ಲಿ ಕವನ ರಚನೆಯಲ್ಲಿ ಪ್ರವೇಶವಿತ್ತು. ಬಹಳ ವರ್ಷಗಳನಂತರ ಮತ್ತೆ ಹವ್ಯಾಸಿ ಯಾಗಿ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ