pratilipi-logo ಪ್ರತಿಲಿಪಿ
ಕನ್ನಡ

ಹಳೆಹುಡುಗಿ

3.7
933

ಹಳೆಹುಡುಗಿ ಕನಸಲ್ಲೆ ರಾತ್ರಿ ಕಳೆಯುತಿದೆ, ಕೊಡಮಾಡು ಗ್ಯಾಪಲ್ಲೆ ಸ್ವಲ್ಪ ಕನವರಿಕೆ. ಪ್ರಾಯದಿಂದ್ರಿಯಗಳಿಗೆ ಬರಿದಾದ ಆಕಾಂಕ್ಷೆ, ಮರೀಬೇಡ ಹಳೆಹುಡುಗಿ ನೀನಂದ್ರೆ ಚಡಪಡಿಕೆ.. ಅರ್ಧ ರಾತ್ರಿಯ ಚಂದ್ರ ಮಳೆಯಲ್ಲಿ ನೆನೆದು, ಛಳಿಯ ಒಳಗಿನ ಕವಲು ಮನದಲಿ ...

ಓದಿರಿ
ಲೇಖಕರ ಕುರಿತು
author
ಜಿ. ಟಿ. ಹೆಗಡೆ

#ನಾನು.. ದೇಶ ಕಾಯೋ ಸೈನಿಕರೆಂದರೆ ಹೆಮ್ಮೆ, ದೇಶವಾಳೋ ಅರಾಜರನ್ನು ನೋಡಿದರೆ ಬೇಸರ*. ಬಹುತೇಕರಂತೇ ನಾನೂ ಕೂಡ ಸಾಮಾನ್ಯ ಬಡ-ಮಧ್ಯಮ ಕುಟುಂಬದಲ್ಲಿ ಜನಿಸಿದ್ದು. ಹೇಳಿಕೊಳ್ಳೋಕೆ ಏನೂ ಮಾಡಿಲ್ಲ; ಗೊತ್ತಿರದ ಕೆಲಸವೂ ಇಲ್ಲ.* ಎಲ್ಲ ಕೆಲಸವೂ ಗೊತ್ತು ಅನ್ನೋ ಮದದ ನಡುವೆ ಯಾವ ಕೆಲಸವನ್ನೂ ಪೂರ್ತಿಯಾಗಿ ಮಾಡದ ಮನೋಭಾವ-ಆರಂಭ ಶೂರ. "ಈಗ" ಎನ್ನುವುದನ್ನು ಹಳೆಯ ನೆನಪುಗಳಲ್ಲಿಯೇ ಕಳೆದುಕೊಳ್ಳೋಕೆ ಇಷ್ಟ ಇಲ್ಲ. "ನಾಳೆ" ಎನ್ನುವುದನ್ನು ನಂಬಿಕೊಂಡು ಬದುಕ್ತಾ ಇದ್ದೋನೂ ಅಲ್ಲ. ಒಟ್ನಲ್ಲಿ ಇಂಪರ್ಫೆಕ್ಷನ್ ಗೆ ನಾನೇ ಉತ್ತಮ ಉದಾಹರಣೆ. ಓದಿದ್ದು ವಾಣಿಜ್ಯಶಾಸ್ತ್ರ, ಹೊಟ್ಟೆಪಾಡಿಗೆ ದುಡೀತಿರೋದು ಕೃಷಿ ಮತ್ತು ಲೆಕ್ಕಶಾಸ್ತ್ರ ಸಹಾಯಕನಾಗಿ. ಬ್ರಾಹ್ಮಣತ್ವ, ಭಾರತೀಯ, ಹಿಂದುತ್ವ ಮತ್ತು ಮಾನವೀಯತೆಯನ್ನು ಹೊರತುಪಡಿಸಿ ಯಾವುದೇ ಕಟ್ಟುನಿಟ್ಟಿಗೆ ಒಳಪಟ್ಟವನಲ್ಲ, ಸಂಪೂರ್ಣವಾಗಿ ಎಲ್ಲಕ್ಕೂ ಹೊಂದಿಕೊಳ್ಳೋದೂ ಇಲ್ಲ. ಸೈಲೆನ್ಸು, ಪ್ರಕೃತಿ ಅಂದ್ರೆ ಭಯಂಕರ ಪ್ರೀತಿ. ಖಾಲಿ ಟೈಮಲ್ಲಿ ಲೇಖನಿಗೆ ಕೆಲಸ, ವೀಕೆಂಡಲ್ಲಿ ಬೈಕಲ್ಲಿ ಸುತ್ತಾಟ, "ಫ್ರೆಂಡ್ಸ್ ಇಲ್ದೇ ಜೀವನ ಇಲ್ಲ" ಅನ್ನೋ ಬಲವಾದ ನಂಬಿಕೆ. ಮನಸ್ಸು ಖಾಲಿಯಾಗಿದ್ದಾಗ ನನ್ನನ್ನು ನಾನು ಕಂಡ್ಕೊಳ್ಳೋಕೆ ಅಥವಾ ಹುಡ್ಕೊಳ್ಳೋಕೆ ಶತಪ್ರಯತ್ನ ಮಾಡ್ತಾ ಇದೀನಿ.. ಒಟ್ನಲ್ಲಿ #ನಾನು ಅಂದ್ರೆ ಪಾಯಸಕ್ಕೆ ಬೇವಿನಸೊಪ್ಪು, ಇಂಗಿನ ಒಗ್ಗರಣೆ ಹಾಕ್ದಂಗೆ; #ಅಸ್ವಾಭಾವಿಕ, #ಅನುಪಯೋಗಿ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    🌹baby doll appu ♥️sweet boy ♥️nishchith 🌹 gowda
    27 जनवरी 2023
    👌👌👌👌👌👌👌👌👌👌👌👌👌👌👌👌ಹಣದ ಹಂಗಿಲದೆ ಬರಿದಾದೆಯಾ 🌹
  • author
    ಡಾ. ಪಲ್ಲವಿ ಹೆಗಡೆ
    17 सितम्बर 2018
    Ohh .. good one...simply nice
  • author
    Noorahmed Sutar
    12 दिसम्बर 2018
    ಒಳ್ಳೆಯ ಬರಹ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    🌹baby doll appu ♥️sweet boy ♥️nishchith 🌹 gowda
    27 जनवरी 2023
    👌👌👌👌👌👌👌👌👌👌👌👌👌👌👌👌ಹಣದ ಹಂಗಿಲದೆ ಬರಿದಾದೆಯಾ 🌹
  • author
    ಡಾ. ಪಲ್ಲವಿ ಹೆಗಡೆ
    17 सितम्बर 2018
    Ohh .. good one...simply nice
  • author
    Noorahmed Sutar
    12 दिसम्बर 2018
    ಒಳ್ಳೆಯ ಬರಹ