ಆಕೆಯ ಎದೆಯ ಹುಲ್ಲುಗಾವಲಿನಲ್ಲಿ ಇಬ್ಬನಿ ತೋರಣ ಕಟ್ಟುವುದಿಲ್ಲ. ಒಣ ಕರಡದ ಸಾಲು, ಅಲ್ಲಿ ಬೆಂಕಿ ಹತ್ತುರಿಯುತ್ತದೆ ಅಷ್ಟೆ. ಮನೆಯ ಮುಂದೆ ರಂಗೋಲಿ ಬೀಳುವುದಿಲ್ಲ. ಒಂದೆರಡು ಹರಕು ಚಪ್ಪಲಿ, ಕೆಂದಿರುವೆಯ ಸಾಲು, ಮಳೆ ಜಿರಲೆಯ ಸದ್ದು ಮತ್ತು ಮೌನ. ...