ಸಿದ್ದಪ್ಪಾಜಿ ಮಲ್ಲಾಪುರ
ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ.
ನನ್ನ ಉದ್ಯೋಗ : ಪ್ರತಿಷ್ಠಿತ ಆಸ್ಪತ್ರೆಯಾದ ಕಿಡ್ನಿ ಪೌಂಡೇಶನ್ (NU HOSPITALS ) ಖಾಸಗಿ ಆಸ್ಪತ್ರೆಯಲ್ಲಿ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ.
ನನ್ನ ಮುಖ್ಯ ಹವ್ಯಾಸ ಕಥೆ ಕವನಗಳು, ಸಂಬಾಷಣೆ ಬರೆಯುವುದು.
ನನ್ನ ಮೊದಲ ಸಂಭಾಷಣೆಯ ಕೃತಿ " ಗೌಡನ ಮಗಳು "
ನೂರಕ್ಕೂ ಹೆಚ್ಚು ಕವನಗಳು ಪ್ರಕಟಣೆಯನ್ನು ಕಂಡಿವೆ,
ಸಾಂಸ್ಕೃತಿಕ ಚಟುವಟಿಕೆ,ಸಾಮಾಜಿಕ ನಾಟಕಗಳ ಅಭಿನಯ ಮತ್ತು ಬಾಗವಹಿಸುವಿಕೆ.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಂಚಾಲಕರಾಗಿ ಮೂರು ವರ್ಷಗಳಿಂದ ಪಾಲ್ಗೊಂಡು ಪ್ರತಿ ತಿಂಗಳ ಸಭೆ ಪುಸ್ತಕ ಚರ್ಚೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದೇನೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ