ನಾನು ರಮ್ಯ ಈ ಪ್ರತಿಲಿಪಿ ಬಳಗಕ್ಕೆ ಹೊಸ ಸೇರ್ಪಡೆ ,ನನ್ನವರು ಮಂಜುನಾಥ್,ಮುದ್ದು ಕಣ್ಮಣಿ ಭುವನ ಸುಖ ಸಂಸಾರ. ಜೀವನಕ್ಕೇನೂ ಕಮ್ಮಿ ಇಲ್ಲ ,ಆದರೆ ಪ್ರತಿ ಬಾರಿ ಕಾಡುವುದೆಂದರೆ ಬರವಣಿಗೆ ಅಕ್ಷರ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ .ಈ ನಿಮ್ಮ ಹೊಸ ಸದಸ್ಯೆಯನ್ನು ಹರಸಿ ,ಹಾರೈಸಿ, ಮುನ್ನಡೆಸಿ .ಬದುಕಿನ ಎಲ್ಲಾ ಮಜಲುಗಳನ್ನು , ಭಾವಗಳನ್ನು ಒಗ್ಗೂಡಿಸಿ ಅಕ್ಷರದಲ್ಲಿ ಇಡಿದಿಡುವಾಸೆ .ದಾರಿಯಾಗಲಿ ಎಷ್ಟೋ ಮನಗಳಿಗೆ .ಸಾಂತ್ವನ ನೀಡಲಿ ನೊಂದವರಿಗೆ .ಖುಷಿ ನೀಡಲಿ ಪ್ರೀತಿಸಿದವರಿಗೆ .ಜೊತೆಯಾಗಲಿ ಒಂಟಿ ಇರುವವರಿಗೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ