pratilipi-logo ಪ್ರತಿಲಿಪಿ
ಕನ್ನಡ

ತಲೆಮಾರಿನ ಸಂಸಾರದ ಕಥೆ

4.1
766

ಪ್ರೀತಿ ಮಾಡುವ ರೀತಿ ಬದಲಾಗಬಹುದು, ಸಂಸಾರ ನಡೆಸುವ ರೀತಿ ಬದಲಾಗಬಹುದು ಆದರೆ ಪ್ರೀತಿ, ಸಂಸಾರವಿಲ್ಲದ ಸೃಷ್ಟಿ ನೋಡಲಾರೆವು.

ಓದಿರಿ
ಲೇಖಕರ ಕುರಿತು
author
ಪುಷ್ಪ ಲತ ವಿ.ಎನ್.

ನಾನು ಹುಟ್ಟಿದ್ದು ಗೌರಿಬಿದನೂರು// ತಾ// ಒಂದು ಪುಟ್ಟ ಹಳ್ಳಿಯಲ್ಲಿ. ನನಗೆ ಅಮ್ಮ(ಮಾತೃಭೂಮಿ), ಅಪ್ಪ, ಅಮ್ಮನೆ ಪ್ರಪಂಚ. ಅಪ್ಪ-ಅಮ್ಮ ತುಂಬಾ ಕಷ್ಟಪಟ್ಟು ನನ್ನ ಮತ್ತು ನನ್ನ ತಮ್ಮನನ್ನ ಸಾಕಿದ್ದಾರೆ. ಅವರ ಖುಷಿನೆ, ನನ್ನ ಖುಷಿ ಅದಿಕ್ಕೆ ನಾಲ್ಕು ಜನ ಗುರುತಿಸುವ ಹಾಗೆ ಬಾಳಬೇಕು... ನನ್ನ ಗುರಿ:- ೧ ಅಪ್ಪ ಅಮ್ಮ ನಿಗೆ ಒಂದು ಮನೆ ಕಟ್ಟಿಸಿಕೋಡಬೇಕು. ೨ Zee ಕನ್ನಡದಲ್ಲಿ, ಶೃತಿ ನಾಯ್ಡು ಅವರ ಜೊತೆ "ಅಪರಿಚಿತ ಮನಸೆ" ಎಂಬ ಧಾರವಾಹಿ ತೆಗೆಯಬೇಕು. ೩ "ಯುವ ಸಂಕೇತ" ಎಂಬ ಹೆಸರಿನಲ್ಲಿ (NPO/NGO) ಸಂಸ್ಥೆ ನಿರ್ಮಿಸಬೇಕು. ೪ ಬರಹವನ್ನು ಮುಂದುವರೆಸಿ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು. ೫ "ಶ್ರೀ ಸಂಕೇತ ಸಾರ್ವಜನಿಕ ಶಾಲೆ" ಎಂಬ ಹೆಸರಿನಲ್ಲಿ ಶಿಕ್ಷಣ ದತ್ತಿ ನಿರ್ಮಿಸಿ, ಹಳ್ಳಿಯಲ್ಲಿನ ಎಲ್ಲ ಮಕ್ಕಳು ವಿದ್ಯಾವಂತರಾಗುವಂತೆ ಮಾಡಬೇಕು. ಇದೆಲ್ಲಾ ನೆರವೆರುತ್ತೊ, ಇಲ್ಲವೊ ಗೊತ್ತಿಲ್ಲ? ಆದರೆ ಪ್ರಾಮಾಣಿಕವಾಗಿ ಹಾಗೂ ನ್ಯಾಯವಾಗಿ ಕೊನೆವರೆಗೂ ಪ್ರಯತ್ನ ಪಡುತ್ತೇನೆ. ಧನ್ಯವಾದಗಳು🙏

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Sridhar Ediga Gowda
    27 ನವೆಂಬರ್ 2018
    ನೈಸ್ ಕಾನ್ಸೆಪ್ಟ್
  • author
    01 ಜುಲೈ 2021
    ನೀವು ನಿಮ್ಮ ಪ್ರೊಫೈಲ್ ನಲ್ಲಿ ಕಾಣುವಂತೆ ಕೆಲವೊಂದಿಷ್ಟು ಗುರಿಗಳನ್ನು ಬರೆದುಕೊಂಡಿದ್ದಿರಿ. ಅವೆಲ್ಲವೂ ಸಾಧಿಸುತ್ತೀರಿ ಅಂತ ಹೇಳಿ ನಾನು ನಿಮ್ಮ ದೊಡ್ಡ ಅಭಿಮಾನಿ ಆಗುತ್ತೇನೆ.
  • author
    Manjunath Manju
    17 ಏಪ್ರಿಲ್ 2021
    ಚೆನ್ನಾಗಿದೆ... ಆದರೆ ಹೊಸತನ ಬೇಕು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Sridhar Ediga Gowda
    27 ನವೆಂಬರ್ 2018
    ನೈಸ್ ಕಾನ್ಸೆಪ್ಟ್
  • author
    01 ಜುಲೈ 2021
    ನೀವು ನಿಮ್ಮ ಪ್ರೊಫೈಲ್ ನಲ್ಲಿ ಕಾಣುವಂತೆ ಕೆಲವೊಂದಿಷ್ಟು ಗುರಿಗಳನ್ನು ಬರೆದುಕೊಂಡಿದ್ದಿರಿ. ಅವೆಲ್ಲವೂ ಸಾಧಿಸುತ್ತೀರಿ ಅಂತ ಹೇಳಿ ನಾನು ನಿಮ್ಮ ದೊಡ್ಡ ಅಭಿಮಾನಿ ಆಗುತ್ತೇನೆ.
  • author
    Manjunath Manju
    17 ಏಪ್ರಿಲ್ 2021
    ಚೆನ್ನಾಗಿದೆ... ಆದರೆ ಹೊಸತನ ಬೇಕು