pratilipi-logo ಪ್ರತಿಲಿಪಿ
ಕನ್ನಡ

ಗೌರಿ ಪತಿವ್ರತೆ .......😘😘😘

4.8
186

ದಯವಿಟ್ಟು ಓದಿ ಒಂದು ಸುಂದರ ಕತೆ ಇದು , ಮಹಿಳೆಯರ ಕಷ್ಟ ನೋವು ಅಸಮಾನತೆ,  ಲೆಂಗಿಕ ಶೋಷಣೆ,ಸಮಾಜದ ಮುಖವಾಡದ,  ಕುರಿತಾಗಿ  ಒಂದು ಚಿಕ್ಕ ಪ್ರಯತ್ನ .........😘😘😘 ಗೌರವಪುರದಲ್ಲಿ ಶಿವ ಮತ್ತು ಗೌರಿ  ಎನ್ನುವ ಬಡವ ದಂಪತಿ , ಹೊಟ್ಟೆಯ ...

ಓದಿರಿ
ಲೇಖಕರ ಕುರಿತು
ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆಕರ್ಷಕ "ಶ್ರೀ"
    09 ಜೂನ್ 2021
    ಶಿವ ಗೌರಿ ಮುದ್ದಾದ ಜೋಡಿ ಅಂತ ಹೇಳಬಹುದು. ಆದ್ರೆ ಶಿವನಾ ವಿಷಯಕ್ಕೆ ಬಂದ್ರೆ 😡ಅವನೊಬ್ಬ ನರಸತ್ತ ಮನುಷ್ಯ, ಬರಿ ದುಡ್ಡು, ಹೆಂಡ ಇಷ್ಟೆ ಇದ್ರೆ ಸಾಕ..... ಹುಳುಕು ಬುದ್ಧಿ ಸತ್ತರೂ ಹೋಗೋಲ್ಲ ಅಂತ ಹೇಳ್ತಾರಲ್ಲ ಹಾಗೆ ಈ ಶಿವ. ಹಾಸಿಗೆ ಹಿಡಿದು ಕೈಲ್ಲಿ ಆಗದವನ ಹಾಗೆ ಹೆಂಡತಿ ಮೇಲೆ ಅವಲಂಬಿತನಾದ್ರೂ ನೀಚ, ಹೊಲಸು ನಾಲಿಗೆ ಅವನದ್ದು.... ಪಾಪ ಗೌರಿ ಅವನೂ ಅಷ್ಟೆಲ್ಲ ಹೇಳಿದ್ರು. ದುಡಿದು ಅವನ ಹೊಟ್ಟೇನೂ ತುಂಬಿಸ್ತಾ ಇದ್ದಾಳೆ. ಈ ದುಡ್ಡು ಯಾರನ್ನ ಹೇಗೆ ಬೇಕೋ ಹಾಗೆ ಬದಲಾವಣೆ ಮಾಡುತ್ತೆ... ನಮ್ಮ ದೌಬಲ್ಯನ ಆಸ್ತಾ ಆಗಿ ಮಾಡ್ಕೊಳೋ ಜನಕ್ಕೆ ಧಿಕ್ಕಾರ... ಗೌಡ ನಾ ವಿಷಯನೇ ನೋಡಿ... ಶಿವನ ವಂಶ ಪೂರಾ ದುಡಿದರು. ಅದು ಅವನ ಕಣ್ಣಿಗೆ ಕಾಣಲಲೇ ಇಲ್ಲ. ಜುಜುಬಿ ಐವತ್ತು ಸಾವಿರಾ ಅವರ ಮನಸನ್ನ ಅಷ್ಟು ಕೀಳ ಮಟ್ಟಕ್ಕೆ ಇಳಿಯೋ ಹಾಗೆ ಮಾಡುತ್ತೆ ಅಂತ ಅಂದ್ರೆ... ಈ ದುಡ್ಡು ನಾಲ್ಕು ಜನಕ್ಕೆ ಉಪಯೋಗ ಆಗ್ಬೇಕೇ ಹೊರತು ಒಬ್ಬರ ಜೀವನ ನಾಶಕ್ಕೆ ಅಲ್ಲ... ಅನುಷಾಳಾ ನಿರ್ಧಾರ ಉತ್ತಮ.. ಒಬ್ಬ ಹೆಣ್ಣು ಅನ್ಯಾಯದ ವಿರುದ್ಧ ಸೆಟೆದು ನಿಂತರೆ ಏನ್ ಬೇಕಿದ್ರೂ ಆಗುತ್ತೆ ಅಂತ ತೋರಿಸಿ ಕೊಟ್ಟಳು... ಪ್ರಪಂಚ ದೊಡ್ಡದಾಗಿ ಬೆಳೀತಾ ಇದೆ. ಆದ್ರೆ ಹೆಣ್ಣುಮಕ್ಕಳ ಮೇಲೆ ಆಗ್ತಾ ಇರೋ ದೌರ್ಜನ್ಯ ಮಾತ್ರ ನಿಲ್ತಾನೇ ಇಲ್ಲ... ಹೆಣ್ಣಿನ ಶೋಷಣೆ ವಿರುದ್ಧ ಧ್ವನಿ ಎತ್ತಿ ನಿಲ್ಬೇಕು ಅಂತ ತುಂಬಾ ಚೆನ್ನಾಗಿಅರ್ಥಆಗೋ ಹಾಗೆ ಕಥೆ ನಾ ಬರ್ದಿದ್ದೀರಾ ಸರ್ ತುಂಬಾ ಚೆನ್ನಾಗಿದೆ 😍❤️
  • author
    *💗ಮುದ್ದು 💗 (ತಪನ) 💗ಯಜ್ಞಾ 💗*
    09 ಜೂನ್ 2021
    ಕಾಲ ಎಷ್ಟೇ ಬದಲಾದರು ಇನ್ನು ಎಷ್ಟೋ ಕಡೆ ಹೆಣ್ಣಿನ ಮೇಲೆ ದಬ್ಬಾಳಿಗೆ... ಆಕೆಯ ಮೇಲೆ ಶೋಷಣೆ ಇನ್ನು ನಿಂತಿಲ್ಲ... ಹೆಣ್ಣು ಗಂಡಿನಷ್ಟೇ ಸಮಾನಳು ಅನ್ನೋದು ಕೇವಲ ಬರಹದಲ್ಲಿ.. ಬಾಯಿ ಮಾತುಗಳಲ್ಲಿ ನಿಂತಿದೆ ವಿನಹ ಯಾರು ಅದನ್ನ ಒಪ್ಪಿಕೊಳ್ಳೋ ಹಾಗೆ ಕಂಡುಬಂದಿಲ್ಲ... ಹೆಣ್ಣು ಪ್ರಾಣ ಬೇಕಾದ್ರು ಬಿಡುತ್ತಾಳೆ ಮಾನನಲ್ಲ.. ಇಲ್ಲಿ ಕಟ್ಟಿಕೊಂಡ ಗಂಡನಿಗೆ ಹೆಂಡತಿಯ ಮನಸು ಬೇಕಾಗಿಲ್ಲ ಕೇವಲ ಅವಳೊಬ್ಬಳು ತನ್ನ ಆಸೆಗಳನ್ನು ತೀರಿಸುವ ಭೋಗದ ವಸ್ತುವಂತೆ ಕಾಣುವ ನೀಚ ಗಂಡ... ಬಡತನವನ್ನೇ ಬಂಡವಾಳವಾಗಿ ಮಾಡಿಕೊಂಡು ಅವಳನ್ನು ಪಡೆದುಕೊಳ್ಳುವ ದುರ್ಬುದ್ದಿ ಗೌಡನಿಗೆ... ಎಂಥಹ ನೀಚ ಸಮಾಜ...😥😥😥😥 ಅನುಷಾಳಿಂದ ಗೌರಿಯ ಮಾನ ಪ್ರಾಣ ಎರಡು ಉಳಿಯಿತು... ಏನು ಹೇಳೋದು ಅಧ್ಯಕ್ಷರೇ... ನಮ್ಮ ಪೋಲಿ ಹುಡುಗ ಕೂಡ ಒಮ್ಮೊಮ್ಮೆ ಸಮಾಜದ ಆಗು ಹೋಗುಗಳ ಬಗ್ಗೆ ತುಂಬಾ ಚೆನ್ನಾಗಿ ಬರೆಯುತ್ತಾರೆ ಅಂತ ಪ್ರೋವ್ ಮಾಡಿದ್ದೀರಿ ಅಧ್ಯಕ್ಷರೇ... ಧನ್ಯೋಸ್ಮಿ 🙏🙏🙏🙏🙏
  • author
    ಮಧುರ "ಅಮೂರ್ತ"
    11 ಜೂನ್ 2021
    ಯಾವ ಊರು ಅಂತಾ ನೆನಪಿಲ್ಲ... ಹೆಣ್ಣು ಹುಟ್ಟಿದರೆ ಇಡೀ ಊರಿಗೆ ಊರೇ ಸಂಭ್ರಮಿಸಿ ಹಬ್ಬ ದ ರೀತಿ ಆಚರಿಸಿ.. ಆಕೆ ಗೆ ಓದಲು, ಮದುವೆ ಗೆ ತನ್ನದೇ ಆಯ್ಕೆಯ ಸ್ವತಂತ್ರವಿರುತ್ತೆ ಅಂತೆ.ಎಷ್ಟೊ ಸಾಕ್ಷರರು ಅನ್ನೊ ನಗರಗಳಲ್ಲೆ ರಕ್ಷಣೆ ಇರಲ್ಲಾ.. ಅನ್ಯಾಯ ಆದಾಗ ಜೊತೆಗೆ ನಿಲ್ಲೊ ಜನ ಆರಂಭದಲ್ಲಿ ವಿರೋಧ ಮಾಡಲ್ಲ. ಉದಾಹರಣೆಗೆ ಬಸ್ ನಲ್ಲಿ ಹುಡುಗಿ ನಾ ರೇಗಿಸುತ್ತಿದ್ದಾರೆ ಅಂದಾಗ ನಮಗೇಕೆ ಇಲ್ಲದ ಉಸಾಬರಿ ಅಂತ ಸುಮ್ಮನಾಗುತ್ತಾರೆ. ಇಡೀ ಊರೇ ಅವಳ ಹೆಸರು ಇಟ್ಟಿದ್ದು , ಅನುಷಾ ಪಾಠ ಕಲಿಸಿದ್ದು, ಆರಂಭದಲ್ಲಿ ಒಂದು ಕ್ಷಣ ಆ ಬೈಗುಳ, ಯಾತನೆ ಓದಿ ನನಗೆ ಒಂದು ರೀತಿ ಕೋಪ ಬಂದು ಬಿಡ್ತು. ಸೂಪರ್ ತಮ್ಮಯ್ಯ👌👍✍️ ಒಂದೊಳ್ಳೆ ಕಥೆ.