pratilipi-logo ಪ್ರತಿಲಿಪಿ
ಕನ್ನಡ

ಗಾಳಿಯ ನೆರಳು - 2

3449
4.0

“ನಾನು ಮೊದಲೇ ಹೇಳಿದ್ನಲ್ಲಾ! ಇಲ್ಲಿಯೇ ಪಕ್ಕಾ ದೆವ್ವ ಇರೋದು ಅಂತ. ಆದ್ರೂ ಯಾರೂ ನನ್ನ ಮಾತು ಕೇಳುತ್ತಿರಲಿಲ್ಲ” ಎಂಬ ಮುತ್ತಣ್ಣನ ಭಯ ಭಕ್ತಿಯ ನುಡಿಗೆ ಹಗಲು ತಲೆಹಾಕಿ, ರಾತ್ರಿ ಅವರ ಹೊಲದ ಕಡೆ ಮುಖ ಹಾಕಿದ್ವಿ. ಶ್ರೀಕ ಭಯಾನಕ ನರಕ ಕಂಡ ಜಾಗ ...