ನಾನು ಹುಟ್ಟಿದ್ದು ಗೌರಿಬಿದನೂರು// ತಾ// ಒಂದು ಪುಟ್ಟ ಹಳ್ಳಿಯಲ್ಲಿ.
ನನಗೆ ಅಮ್ಮ(ಮಾತೃಭೂಮಿ), ಅಪ್ಪ, ಅಮ್ಮನೆ ಪ್ರಪಂಚ.
ಅಪ್ಪ-ಅಮ್ಮ ತುಂಬಾ ಕಷ್ಟಪಟ್ಟು ನನ್ನ ಮತ್ತು ನನ್ನ ತಮ್ಮನನ್ನ ಸಾಕಿದ್ದಾರೆ. ಅವರ ಖುಷಿನೆ, ನನ್ನ ಖುಷಿ ಅದಿಕ್ಕೆ ನಾಲ್ಕು ಜನ ಗುರುತಿಸುವ ಹಾಗೆ ಬಾಳಬೇಕು...
ನನ್ನ ಗುರಿ:- ೧ ಅಪ್ಪ ಅಮ್ಮ ನಿಗೆ ಒಂದು ಮನೆ ಕಟ್ಟಿಸಿಕೋಡಬೇಕು.
೨ Zee ಕನ್ನಡದಲ್ಲಿ, ಶೃತಿ ನಾಯ್ಡು ಅವರ ಜೊತೆ "ಅಪರಿಚಿತ ಮನಸೆ" ಎಂಬ ಧಾರವಾಹಿ ತೆಗೆಯಬೇಕು.
೩ "ಯುವ ಸಂಕೇತ" ಎಂಬ ಹೆಸರಿನಲ್ಲಿ (NPO/NGO) ಸಂಸ್ಥೆ ನಿರ್ಮಿಸಬೇಕು.
೪ ಬರಹವನ್ನು ಮುಂದುವರೆಸಿ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು.
೫ "ಶ್ರೀ ಸಂಕೇತ ಸಾರ್ವಜನಿಕ ಶಾಲೆ" ಎಂಬ ಹೆಸರಿನಲ್ಲಿ ಶಿಕ್ಷಣ ದತ್ತಿ ನಿರ್ಮಿಸಿ, ಹಳ್ಳಿಯಲ್ಲಿನ ಎಲ್ಲ ಮಕ್ಕಳು ವಿದ್ಯಾವಂತರಾಗುವಂತೆ ಮಾಡಬೇಕು.
ಇದೆಲ್ಲಾ ನೆರವೆರುತ್ತೊ, ಇಲ್ಲವೊ ಗೊತ್ತಿಲ್ಲ? ಆದರೆ ಪ್ರಾಮಾಣಿಕವಾಗಿ ಹಾಗೂ ನ್ಯಾಯವಾಗಿ ಕೊನೆವರೆಗೂ ಪ್ರಯತ್ನ ಪಡುತ್ತೇನೆ.
ಧನ್ಯವಾದಗಳು🙏
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ