ಗಂಡ, ಮಕ್ಕಳಿಗಾಗಿ 24 ಗಂಟೆಯೂ ತುಡಿಯುವ ಆಕೆ ಎಂದಿಗೂ, ಯಾರಿಗೂ ಬೇಸರ ಮಾಡಿದವಳಲ್ಲ, ಕೇಡು ಬಯಸಿದವಳಲ್ಲ. ಮಕ್ಕಳಿಗಾಗಿ ಅವಳು ಕಾರು ಓಡಿಸುವುದನ್ನು ಕಲಿಯುತ್ತಾಳೆ, ಡ್ಯಾನ್ಸ್ ಮಾಡುತ್ತಾಳೆ, ಇಂಗ್ಲೀಷ್ ಸಹ ಕಲಿಯುತ್ತಾಳೆ. ಯಾರ್ಯಾರಿಗೆ ಏನೇನು ಬೇಕು ಅದೆಲ್ಲವನ್ನೂ ಅರಿತು, ಅವರು ಕೇಳುವ ಮುಂಚೆಯೇ ರೆಡಿಮಾಡಿ ಇಡುತ್ತಾಳೆ. ಪತ್ನಿಯೊಂದಿಗೆ ಕಳೆದ ಒಂದೊಂದು ನಿಮಿಷವನ್ನೂ ಲೆಕ್ಕಹಾಕಿ ಹೇಳುವಷ್ಟು ಸಂಸಾರವನ್ನು ಪ್ರೀತಿಯಿಂದ ನೋಡಿಕೊಳ್ಳುವ ಆಕೆ ಆ ಮನೆಯ ಗೃಹಲಕ್ಷ್ಮೀ. ಈ ಧಾರಾವಾಹಿಯ ಪ್ರೋಮೋ ನೋಡುತ್ತಿದ್ದಾಗ ಅರೆ! ಯಾರಪ್ಪ ಇದರ ಹಿಂದಿರುವ ಶಕ್ತಿ? ಎಂದು ಆಶ್ಚರ್ಯವಾಗಬಹುದು, ಎಲ್ಲರ ಮನೆಯಲ್ಲೂ ಇಂತಹ ಒಬ್ಬಳು ಗೃಹಲಕ್ಷ್ಮೀ ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ