ಪುಸ್ತಕ ಮನುಷ್ಯನ ಒಳ್ಳೆಯ ಸ್ನೇಹಿತ...ವಿದ್ಯೆಯು ಎಂದು ಕದಿಯಾಲಗದ ಸಂಪತ್ತು...🌹🌹
ನಾನು ಮೂಲತಃ ಕರ್ನಾಟಕ ಆಂಧ್ರಪ್ರದೇಶದ ಗಡಿನಾಡು ದಂಡಿನ ಹಿರೇಹಳ್ ಗ್ರಾಮದವಳು. ಹುಟ್ಟಿದ್ದು ಚಿತ್ರದುರ್ಗ ನನ್ನ ಅಜ್ಜಿ ಮನೆಯಲ್ಲಿ. ವಿದ್ಯಾಭ್ಯಾಸ ಪಡೆದದ್ದು ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ.. ನನ್ನ ಕೈ ಹಿಡಿದ ಬಾಳಸಂಗಾತಿ ಅವರು ಮೂಲತಃ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹರ್ಲಪೂರ ಗ್ರಾಮದವರು .....ಪ್ರಸ್ತುತ ನನ್ನ ಬಾಳ ಸಂಗಾತಿಯ ಕೆಲಸದ ನಿಮಿತ್ತ ಹುಬ್ಬಳ್ಳಿಯಲ್ಲಿ ನೆಲೆಸಿದ್ದೇವೆ ...ನನ್ನ ಹವ್ಯಾಸ ಕಥೆ ಕಾದಂಬರಿ ಓದಲು ಅಚ್ಚುಮೆಚ್ಚು..pratilipi ಯಲ್ಲಿ ಓದಲು ಶುರು ಮಾಡಿದ ಮೇಲೆ ನನಗೂ ಬರವಣಿಗೆಯ ಮೇಲೆ ಒಲವು ಮೂಡಿದೆ.... ಈಗ pratilipi ಯಲ್ಲಿ ನನ್ನ ಸಾಹಿತ್ಯ ಕೃಷಿ ಪ್ರಾರಂಭಿಸಿದ್ದೇನೆ... pratilipi ಬಳಗದವರು ಒಂದು ಅವಕಾಶ ಕಲ್ಪಿಸಿ ಕೊಟ್ಟಿದ್ದಕ್ಕೆ ಅನಂತ ನಮನ ಸಲ್ಲಿಸುತ್ತೇನೆ🙏🙏🙏
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ