ನನ್ನ ಜನ್ಮಭೂಮಿ ಕುಮಟಾ ತಾಲೂಕಿನ ಒಂದು ಹಳ್ಳಿ,ಗುಡಬಳ್ಳಿ.ನಾನಿರುವುದು ನನ್ನ ಕರ್ಮಭೂಮಿ ಬೆಂದಕಾಳೂರಿನಲ್ಲಿ. ವೃತ್ತಿಯಲ್ಲಿ Software Engineer, ಆದರೆ ಸಾಹಿತ್ಯವೂ ನನ್ನ ಹೃದಯ ಮಿಡಿತದ ತರಹ.ಓದಲೂ,ಬರೆಯಲೂ ಕುಳಿತರೆ ಪ್ರಪಂಚವನ್ನೇ ಮರೆಯಬಲ್ಲೆ..ನನ್ನ ಸಮಾಧಾನಕ್ಕೆ-ಖುಶಿಗೆ ಬರಿತಿದ್ದ ನನಗೆ ಪ್ರತಿಲಿಪಿ ವೇದಿಕೆಯೊಂದನ್ನು ಒದಗಿಸಿಕೊಟ್ಟಿದೆ.ಅದಕ್ಕಾಗಿ ನಾನು ಸದಾ ಕೃತಜ್ನಳು.ಎಷ್ಟರಮಟ್ಟಿಗೆ ಓದುಗರ ಮುಟ್ಟಬಲ್ಲೆ ನನಗೆ ಗೊತ್ತಿಲ್ಲ,ತಪ್ಪಾದರೆ ತಿದ್ದಿ, ಬಾಲೀಶವೆನಿಸಿದರೆ ಮನ್ನಿಸಿ, ಎಡವಿದರೆ ಕೈಹಿಡಿದು ಮುನ್ನಡೆಸಿ..
-ಶುಭಶ್ರೀ ಭಟ್ಟ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ