pratilipi-logo ಪ್ರತಿಲಿಪಿ
ಕನ್ನಡ

ಏನು ಬೇಕು ಹೇಳು ನೀ ಬರಲು ನನ್ನ ಸನಿಹಕೆ.. ಚುಂಬನವ ನೀಡಲೇ ಚಡಪಡಿಸುತಿರುವ ಆ ಸಿಹಿಜೇನುಭರಿತ ಅಧರಕೆ. ನೀ ಇಲ್ಲದಿರೆ ನಾ ಹೋಗುವೆ ವ್ಯಾಪ್ತಿ ಪ್ರದೇಶದ ಹೊರಗೆ.. ನೀ ಮೆಲ್ಲಗೆ ಪ್ರವೇಶಿಸು ಎದೆಯ ಬಾಗಿಲ ತೆಗೆದು ಒಳಗೆ. ಕಂಡೆನು ನನ್ನದೇ ಬಿಂಬವ ...