ಮನಸ್ಸಲ್ಲಿ ಮೂಡುವ ಭಾವನೆ..
ಅದನ್ನೇ ಬರೆಯ ಹೊರಟೆ ಸುಮ್ಮನೆ....🙂🙂🙂🙂
ನಾನು ನಿಮ್ಮೊಳಗೆ ಒಬ್ಬಳು ಎನ್ನುವ ಭಾವನೆ😍😍
ಎಲ್ಲರಿಂದಲೂ ಹೊಸದನ್ನು ಕಲಿಯುವ ಯೋಜನೆ🤩
ನನಗೆ ಬೆಳೆಯಲು ಬೇಕು ನಿಮ್ಮ ಹಾರೈಕೆ ಎನಗೆ/ನನಗೆ.☺️
ನಾನೇನಾದರೂ ತಪ್ಪಿದಲ್ಲಿ ಇರಲಿ ಮನ್ನಣೆ🤗
ನಮ್ಮದು ಉತ್ತರ ಕರ್ನಾಟಕ ಭಾಗದಲ್ಲಿ ಬರುವ ಕೋಟೆಗಳ ನಗರಿ ಬಾಗಲಕೋಟೆ . ಜೀವನದಲ್ಲಿ ಸಾಧಿಸುವ ಛಲ ಇದೆ ಅದರಂತೆ ಬಯಕೆಯೂ ಇದೆ... ಅದರಂತೆ ನನ್ನ ಜೀವನದ ಬಂಡಿ ಸಾಗುತ್ತಲೂ ಇದೆ....
ಆದರೆ ಪುಸ್ತಕವನ್ನು ಕಂಡರೆ ಏನೋ ಹುಚ್ಚು... ಅದು ಹೇಗೆ ಬಂತೋ ನಾ ಕಾಣೆ...ಅದರಂತೆ ಏನೋ ಪುಟ್ಟ ಪುಟ್ಟ ಕವನ.....ಕವಿತೆ ...ಕತೆ ಗೀಚುವ ಹವ್ಯಾಸ... ಹೇಳಲು ಹಲವು ಇವೆ...☺️🤩
ಆದರೆ ಬದುಕಿನ ಹಾದಿಯಲ್ಲಿ ಇನ್ನೂ ಹಲವು ಬಗೆಯ ತಿರುವು ತಿಳಿಯುವದು ಇದೆ ಎಂಬುದನ್ನು ಅರಿಯುವ ಹಾಗೆ ಬರೆಯುವ ಗೀಳು....ನನಗೆ ನಿಮ್ಮೆಲ್ಲರ ಸಹಕಾರವೇ ದೊಡ್ಡ ಆಸ್ತಿ.....💐💐💐
ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಆಗದು....🤗🤗🤗
ಈ ಪ್ರೀತಿಯ ಪ್ರತಿ😍ಲಿಪಿ ಬಂಧುಗಳಿಗೆ ನನ್ನ ನಮನಗಳು🙏🙏🙏😍😍🤗 ನಾನು ನಿಮ್ಮೊಳಗೆ ಒಬ್ಬಳು🌄🌄🌄
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ