pratilipi-logo ಪ್ರತಿಲಿಪಿ
ಕನ್ನಡ

Doctors Day

4.8
110

Doctors day.. ...

ಓದಿರಿ
ಲೇಖಕರ ಕುರಿತು
author
ಡಾ. ಶರತ್ ರ ಹಾಸಿಲಕರ್

Doctor. ಸಮಯ ಸಿಗೋದು ತುಂಬಾ ಕಡಿಮೆ.., ಸಿಕ್ಕಾಗ ಎಲ್ಲ ಕಥೆ ಹೇಳ್ತೀನಿ, ಕಥೆ ಹೇಳೋಕೆ ತುಂಬಾ ಇಷ್ಟ, ಸಮಯ ಮಾಡಿಕೊಂಡು ಬರೀತಿನಿ, ಓದುತ್ತಾ ಇರಿ... Instagram: dr.hasilakarsharath

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    narasimha murthy
    01 ಜುಲೈ 2021
    ವೈದ್ಯೋ ನಾರಾಯಣ ಹರಿ, ಎನ್ನುವ ಮಾತಿಗೆ ಏನಾದರೂ ಅರ್ಥ ಉಳಿದಿದೆಯೇ? ಈಗ ಇರುವ ಸಮಸ್ಯೆ ಅಂದರೆ ರೋಗಿ ಮತ್ತು ಡಾಕ್ಟರ್ ಅನ್ನೋ ಸಂಬಂಧ ಹೋಗಿ ಈಗ ಇದು ವ್ಯಾಪಾರ ಆಗಿ ಹೋಗಿದೆ, ವ್ಯಾಪಾರ ಅಂದರೆ ಲಾಭವನ್ನೇ ನೋಡಬೇಕಾಗುತ್ತೆ ಆವಾಗ ರೋಗಿ ಒಬ್ಬ raw material ಆಗುತ್ತಾನೆ. ಇವೊತ್ತು ಒಂದು ಮಧ್ಯಮ ತರಗತಿಯ ಒಬ್ಬ ಸದಸ್ಯ ಆಸ್ಪತ್ರೆ ಸೇರಿದರೆ ಅದರ bill ಕಟ್ಟೋ ಅಷ್ಟರಲ್ಲಿ ಅ ಕುಟುಂಬ ಬೀದಿ ಪಾಲಗಿರುತ್ತೆ, e ಕಡೆ ಬಿಲ್ ಚಿಂತೆ ಈ ಕಡೆ ಪ್ರೀತಿ ಪಾತ್ರರ ಆರೋಗ್ಯದ ಚಿಂತೆ ಅವರು ಏನು ಮಾಡಬೇಕು?? ಇಲ್ಲಿ ಎರಡು ಕಡೇನು tention ಇದೇ, 1) ಕೋಟಿಗಟ್ಟಲೆ ಖರ್ಚು ಮಾಡಿ ವರ್ಷಾನುಗಟ್ಟಲೆ ಓದಿ ಇದನ್ನು ಯಾವಾಗ ವಾಪಸ್ ಪಡೆದೇನೋ ಎನ್ನುವ ನಿಮ್ಮ ಚಿಂತೆ.. 2) ಖಾಸಗಿ ಆಸ್ಪತ್ರೆಗಳ ದನ ದಾಹಕ್ಕೆ ಬೇಸತ್ತ ರೋಗಿಗಳ ಸಂಬಂಧಿಕರ ಆಕ್ರೋಶ. ಈ ಹಲ್ಲೆಗಳು ಅ ಕ್ಷಣದ ಆವೇಶದಲ್ಲಿ ಅದುದೆ ಹೊರತು ಯಾವ ದುರುದ್ದೇಶ ಇಲ್ಲ ಅಂತ ಯಾರಿಗಾದರೂ ಅರ್ಥ ಆಗುತ್ತೆ. ಆದರೆ ಖಾಸಗಿ ಆಸ್ಪತ್ರೆಗಳ ಹೊಡೆತದ ಮುಂದೆ ಇದು ನಗಣ್ಯ. ದೈಹಿಕ ಹಲ್ಲೆ ತಪ್ಪೇ ಅದಕ್ಕಾಗಿ ಕ್ಷಮೆ ಇರಲಿ...
  • author
    ಅಮೃತಾ ಶೆಟ್ಟಿ "❤️"
    01 ಜುಲೈ 2021
    ವೈದ್ಯೋ ನಾರಾಯಣೋ ಹರಿಃ. ನನ್ನ ಪಾಲಿಗೆ ಡಾಕ್ಟರ್ಸ್ ಅಂದರೆ ದೇವರು. ನಾವು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಜೀವ ವೈದ್ಯರ ಹತ್ತಿರ ಕೊಟ್ಟು ಜೀವ ಉಳಿಸಿಕೊಳ್ಳಬೇಕು. ತಾಯಿ,ದೇವರು ಹೇಗೋ ಹಾಗೆ ವೈದ್ಯರು ಕೂಡ ದೇವರೆ. ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು 👩‍⚕️👩‍⚕️👩‍⚕️🙏🙏🙏🙏
  • author
    Ajjiiii
    12 ಜುಲೈ 2021
    ತುಂಬಾ ದುಃಖಕರ ವಿಷಯ..ನನಗೂ ಈ ವಿಷಯದಮೇಲೆ ಲೇಖನ ಬರಿಯುವ ಯೋಚನೆ ಇದೆ..ಡಾಕ್ಟರ್ಸ ಮೇಲೆ ಅಷ್ಟೇ ಅಲ್ಲ ಟೀಚರ್ಸ ಮೇಲೂ ಈ ತರಹದ ಹಲ್ಲೆಗಳನ್ನ ಕಂಡಿದ್ದೆವೆ..ಈ ರೀತಿಯ ಸನ್ನಿವೇಶಗಳನ್ನ ನೋಡಿ ಯಾವ ಮಗು ನಾನು ಡಾಕ್ಟರ್ ಆಗತ್ತೇನಿ ಟೇಚರ್ ಆಗತ್ತೇನಿ ಅಂತಾ ಹೇಳುತ್ತೆ..ಇತ್ತೀಚೆಗೆ ಒಂದು ಲೇಡಿ ಡಾಕ್ಟರ್ ಮೇಲೆ ಆದ ವೀಡಿಯೋ ನೋಡಿ ತುಂಬಾ ದುಃಖವಾಯಿತು..ಭಯವಾಯಿತು