ಕರಾವಳಿ ನನ್ನ ಕರ್ಮ ಭೂಮಿ ಬಯಲು ಸೀಮೆ ನನ್ನ ಜನ್ಮ ಭೂಮಿ. ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಗೋಕರ್ಣ ನನ್ನನ್ನು ಬರಸೆಳೆದು ಬದುಕು ನೀಡಿ ಪೊರೆಯುತ್ತಿರುವ ಪುಣ್ಯ ಭೂಮಿ.ಬದುಕು ಕಲಿಸುವ ಪಾಠ ಯಾರು ಕಲಿಸಲು ಸಾಧ್ಯ ಅಲ್ಲವೇ
ಅನುಭವಕ್ಕೆ ಬಂದದ್ದನ್ನು ಗೀಚುತ್ತೆನೆ .ಪುಸ್ತಕಗಳೇ ನನ್ನ ನಿಜ ಸ್ನೇಹಿತರು ಹಾಗೆ ಹಾಡುವುದು ಹವ್ಯಾಸ ,ವೃತ್ತಿಯಿಂದ ಉಪನ್ಯಾಸಕರ .ತಾಯಿಯ ಹೆಸರು ಗಂಗಾಬಾಯಿ ಹಾಗಾಗಿ ಅವಳ ಹೆಸರು ಸೇರಿಸಿ" ಗಂಗಾತನಯ " ಎಂಬ ಕಾವ್ಯನಾಮ ಇಟ್ಟಿರುವೆ ನನ್ನ ಈ ಬೆಳವಣಿಗೆಗೆ ಬರವಣಿಗೆಗೆ ಅವಳೆ ಪ್ರೇರಣೆ ಹಾಗಾಗಿ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ