ಕಡಲ ನಗರಿಯ 'ಕುಡ್ಲ' ಮಂಗಳೂರು ನನ್ನೂರು. ಕರಾವಳಿಯ ಸೊಗಡು, ಸೊಬಗಿನ ಮಧ್ಯೆ ಬೆಳೆದ ನನಗೆ ಎಳವೆಯಲ್ಲೇ ಅಂಟಿಕೊಂಡಿದ್ದು ಅಕ್ಷರ ಲೋಕದ ನಂಟು. ಸಾಹಿತ್ಯದ ಓದಿನೆಡೆಗಿದ್ದ ಅಪಾರ ಆಸಕ್ತಿ ಮುಂದಕ್ಕೆ ಅದನ್ನೇ ಅಕ್ಷರ ರೂಪಕ್ಕಿಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಸುಳ್ಳಲ್ಲ. ಮುದ್ರಣ ರೂಪದಲ್ಲಿ ಮೂರ್ನಾಲ್ಕುಪುಸ್ತಕಗಳು ಈಗಾಗಲೇ ಹೊರ ಬಂದಿದ್ದರೂ ಈ ರೀತಿಯ ಪ್ರಯತ್ನ ಇದೇ ಮೊದಲು. ಓದುಗರಾದ ನಿಮ್ಮೆಲ್ಲರ ಸಹಕಾರ ಆಶೀರ್ವಾದ ಸದಾ ಕಾಲ ನನ್ನ ಮೇಲಿರಲಿ. ನೀವುಗಳು ಓದಿ ಮೆಚ್ಚಿಕೊಂಡರೆ ನನಗದೇ ಬಹುದೊಡ್ಡ ಪುರಸ್ಕಾರ, ಪಾರಿತೋಷಕ. 🙏🙏🙏
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ