ಹುಟ್ಟು ಹಬ್ಬದ ಶುಭಾಶಯಗಳು ತಂಗಿ ಕೆಹೂ ಕೆಹೊ ನನ್ ತಂಗಿ ಹುಟ್ಟಿದ ದಿನ ಈವತ್ತು ಕೆಹೋಯೋ ಬನ್ನಿ ಎಲ್ಲಾ ಪಾರ್ಟಿ ಮಾಡೋಣ 🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂🎂 ಗುಟ್ಟು ಹೇಳ್ತೀನಿ ಮೊದಲು ಎಣ್ಣೆ ಪಾರ್ಟಿ ಮಾಡೋಣ ...
ಅಣ್ಣ ಇದು ಎಲ್ಲ ಈಗ ಬೇಕಾ 🤔🤔 ಅದು ಅಲ್ಲದೆ ಅದು ಎಲ್ಲ ಟಾರ್ಚರ್ ಅಲ್ಲ ನೀನು ನನ್ನ ಮೇಲೆ ಇಟ್ಟಿರೋ ಪ್ರೀತಿ ಮತ್ತೆ ನನ್ನ ಸೇಫ್ಟಿ ಬಗ್ಗೆ ಹೇಳ್ತಿಯ ಅಂತ ಗೊತ್ತು ಆಯ್ತ್ ಅದು ಹೇಳಲಿಲ್ಲ ಅಂದ್ರೇನೆ ನಿಜ್ವಾಗ್ಲೂ ಬೇಜಾರ್ ಆಗುತ್ತೆ ಆಯ್ತ್ ಕೋತಿ ಅಣ್ಣ ಸ್ವಲ್ಪ ಕೋತಿ ಹಾಗೆ ಆಡೋದು ಕಡಿಮೆ ಮಾಡು ಆಯ್ತ್. ನೀನು ಈವಾಗ್ ಹೇಗ್ ಇದಿಯೋ ಹಾಗೆ ಇರು ಏನು ಚೇಂಜ್ ಆಗೋದು ಬೇಡ ಆಯ್ತ್. ಮತ್ತೆ ತುಂಬಾ ತುಂಬಾ ಖುಷಿ ಆಗ್ತಾ ಇದೆ ನನಗೆ ಲಿಪಿಲಿ ಸಿಕ್ಕ ಮೊದಲನೇ ಅಣ್ಣ ನೀನು ಥ್ಯಾಂಕ್ಸ್ ಅಣ್ಣ ನೀನಿತ್ರನೇ ನನಗೆ ಈ ಲಿಪಿ ಕುಟುಂಬ ಸಿಕ್ಕಿದ್ದು ತುಂಬಾ ತುಂಬಾ ಥ್ಯಾಂಕ್ಸ್.. ಹಾಗೆ ಎಣ್ಣೆ ಹೊಡಿತಿಯ ಬಾ ಮನೆಗೆ ಇದೆ ನಿನಗೆ ಅಮ್ಮ್ ಹತ್ತಿರಾ ಹೇಳಿ ಹೊಡಿಸ್ತೀನಿ ಮನೆ ಒಳಗೆ ನೋ ಎಂಟ್ರಿ ಅಣ್ಣ.... 😡😡😡
ಧನ್ಯವಾದಗಳು ಅಣ್ಣ 🤗🤗🤗
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ