ಬರವಣಿಗೆ ನನ್ನ ಹವ್ಯಾಸವೇನಲ್ಲ, ಕಥೆ ಕಾದಂಬರಿಗಳನ್ನ ಓದಿದವನಲ್ಲ, ಕಥೆ ಕಾದಂಬರಿ ಕವನಗಳು ಹೇಗೆ ಇರುತ್ತವೆ-ಹೇಗೆ ಬರೆಯುತ್ತಾರೆ ಅನ್ನೋ ಪರಿಜ್ಞಾನವೂ ನನಗಿಲ್ಲ..ಸುಮ್ಮನೆ ಕುಂತಾಗ ಏನೇನೋ ಗೀಚೋ ಕೆಟ್ಟ ಖಯಾಲಿ. ಬರೆದುದದೆಲ್ಲವೂ ಫೇಸ್ಬುಕ್ ವಾಟ್ಸ್ಆಪ್ ಗೆ ಸೀಮಿತವಾಗಿರುವಾಗ ಗೆಳೆಯರೊಬ್ಬರ ಸಲಹೆ ಮೇರೆಗೆ ಇಲ್ಲಿ ಬಂದು ತಗ್ಲಾಕೊಂಡಿದೀನಿ, ಇಷ್ಟ ಆದ್ರೆ ಅದೇನು ಲೈಕು ಫಾಲೋ ಅಂತಾರಲ್ಲ ಅದನ್ನ ಮಾಡಿ ಆಗಿಲ್ಲ ಅಂದ್ರೆ ದಯವಿಟ್ಟು ಬೈಕೋಬೇಡ್ರೋಪ್ಪೋ.
ಮೂಲತಃ ಉತ್ತರ ಕನ್ನಡದ ಅಂಕೋಲದವನು. ಎಂಜಿನೀರಿಂಗ್ ಮಾಡಿರೋ ತಪ್ಪಿಗೆ ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಡಿಸೈನ್ ಎಂಜಿನೀರ್ ಆಗಿ ಟೈಮ್ ವೇಸ್ಟ್ ಮಾಡ್ತಾ ಇದಿನಿ. ನನ್ನ ಬರವಣಿಗೆಯ ತಪ್ಪು ಒಪ್ಪುಗಳನ್ನು ಏನು ಸಂಕೋಚವಿಲ್ಲದೆ ನನಗೆ ತಿಳಿಸಿ. ನಿಮ್ಮ ಕಾಮೆಂಟ್ಸ್ ಗಳೇ ನನಗೆ ಸ್ಫೂರ್ತಿ..
ವಾಟ್ಸಾಪ್ ನಂಬರ್ - 9986186679
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ