pratilipi-logo ಪ್ರತಿಲಿಪಿ
ಕನ್ನಡ

ಚಿಲಿಪಿಲಿ ಕಲರವ

5
74

ಕಾದಿರುವ ಇಳೆಗೆ ಮಳೆಹನಿಯ ಸ್ಪರ್ಷ ಸಂಚಯನವೀಗ ಮನದಿ ನವ  ಹರ್ಷ ಆಗಸದಿ ಮೇಘಗಳ ಸುಂದರ ಚಿತ್ತಾರ ನಿರಂತರ ಸಾಗುತಿವೆ ಕಲ್ಪನಾ  ವಿಹಾರ ಚಿಲಿಪಿಲಿ ಕಲರವಕೆ ಟಿಟ್ಟಿಭನ ಇಂಚರ ... 💞NG💞 ...

ಓದಿರಿ
ಲೇಖಕರ ಕುರಿತು
author
💞ಸ್ನೇಹ ಸೌರಭ ರತ್ನ💞NG💞

ಬದುಕೇ ನಶ್ವರ , ಇದ್ದು ಬಿಡು ನೀ ಇದ್ದಂತೆ... ನಿನ್ನನ್ನು ನೀ ನಂಬದಿರು ನಾಟಕದ ಪಾತ್ರದಂತೆ.... ನಂಬಿಕೆ ಇಲ್ಲದ ಕಾಣದ ಕಡಲಿಗೆ ಹಂಬಲಿಸಿದಂತೆ..... ಧುಮ್ಮಿಕ್ಕುವ ಜಲಧಾರೆಯಲ್ಲೂ ವಿಷ ಸುರಿದಂತೆ.... ಕಲ್ಪನೆಯ ಕನಸಿಗೆ ಕೊನೆ ಎಂಬುದಿಲ್ಲ ವಾಸ್ತವ ಬದುಕಲ್ಲಿ ಖುಷಿ ಎಂಬುದಿಲ್ಲ ಇರುವ ಭಾಗ್ಯವ ಬಿಟ್ಟು ಬರದ ಭಾಗ್ಯವ ನೆನೆಯುತ ಬದುಕಿದರೆ ಜೀವನಕ್ಕೆ ಅರ್ಥವೇ ಇಲ್ಲ ಮನದ ಮರೆಯಲ್ಲಿ ಅವಿತು ಕುಳಿತಿದೆ ಅಂಧಕಾರ ಅದನು ಆಚೆ ಓಡಿಸ ಬೇಕು ಆತ್ಮವಿಶ್ವಾಸದ ಬೆಳಕು ಚೆಲ್ಲಿ ಕತ್ತಲೆ ಕಳೆದು ಬೆಳಕು ಹರಿದರೆ ಹೊಸ ಬದುಕು ನೋವಿನ ಕಟ್ಟೆ ಒಡೆದು ಸಂತಸದ ಚಿಲುಮೆ ಚಿಮ್ಮಲೀ ಆ ಕ್ಷಣ ಆಗುವುದು ಬದುಕೊಂದು ಸ್ವರ್ಗದ ಹಂದರ...

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಆಶಾ ಉಮೇಶ್
    08 ಆಗಸ್ಟ್ 2022
    ನಿರಂತರ ಸಾಗುತಿದೆ ಕಲ್ಪನಾ ವಿಹಾರ ಅಗಸದಿ ನಕ್ಷತ್ರದ ಚಿತ್ತಾರ ಮನದಲಿ ಮೂಡುವ ಹರ್ಷ ಮನೆಯಲಿ ಮಳೆಯ ಪ್ರೇಮ ವರ್ಷ ಹಕ್ಕಿಯ ಇಂಚರ.. ಹೃದಯಮಂದಿರ ಅರಳಿದೆ ಸುಂದರ ಸಾಲುಗಳು.. ಸೂಪರ್ ಸುಂದ್ರಿ 👌👌👌👌👌👌👌👌👌🌹🌹🌹🌹🌹🌹❤❤❤❤❤❤❤❤😘
  • author
    ನವ್ಯ ರವಿತೇಜ "ರವಿತೇಜ"
    08 ಆಗಸ್ಟ್ 2022
    ಪ್ರಕೃತಿ ಸೋಭಗಿನ ಬಣ್ಣದ ಚಿತ್ತಾರ ನಿಮ್ಮ ಮಾತಿನ ಮೋಡಿಯಿಂದ ಸೂಪರ್ ಮಮ್ಮು 👏🏻👏🏻👏🏻👌🏻👌🏻👌🏻🙏🏻🙏🏻✍️😍🥰🥰🥰🤩🤩
  • author
    KRISHNA BHAT ""ಸುಶೀಲಸುತ""
    08 ಆಗಸ್ಟ್ 2022
    ಪ್ರಕೃತಿ ವರ್ಣನೆಯ ಜೊತೆಗೆ ಲಯಬದ್ಧವಾದ ಪಕ್ಷಿಗಳ ಲಾಸ್ಯದ ಇಂಚರ ಮಧುರಗಾನ ಮಾಡುವುದು ಸೇರಿಸಿ ವರ್ಣಿಸಿದ ಚುಟುಕು ಸಾಲುಗಳು..👌👌👌7