pratilipi-logo ಪ್ರತಿಲಿಪಿ
ಕನ್ನಡ

ಛಲ ತಂದ ಬಲ

4.1
140

“ಎಲ್ಲಾರೂ ಸುಮ್ಮನಿದ್ದು, ಲಕ್ಷಗೊಟ್ಟ ಕೇಳಿರಿ” ಅಂತಾ ಗೊಪಾಲ ಸರ್, ಹೆಡ್‍ಮಾಸ್ತರ ಕೊಟ್ಟ ಕಳಿಸಿದ ನೋಟೀಸು ಓದಿ ಹೇಳಾಕತ್ತರು, “ಶಾಲಾ ಶತಮಾನೋತ್ಸವ ಸಮಾರಂಭದ ಸವಿ ನೆನಪಿನ ಸ್ಮರಣಸಂಚಿಕೆ ಬಿಡುಗಡೆಗಾಗಿ ಮಕ್ಕಳಿಂದ ಕಥೆ, ಕವನ, ಚುಟುಕು, ಚಿತ್ರ ...

ಓದಿರಿ
ಲೇಖಕರ ಕುರಿತು
author
ವೈ.ಜಿ.ಭಗವತಿ

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಹಿರಿಯ ಮುಖ್ಯಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. "ದೇವಮ್ಮನ ಲೋಟ" ಇದು ನನ್ನ ಮೊದಲ ಪ್ರಕಟಿತ ಮಕ್ಕಳ ಕಥಾಸಂಕಲನ. ಈ ಕೃತಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿಯ 2016 ರ "ಮಕ್ಕಳ ಚಂದಿರ" ಪುಸ್ತಕ ಪ್ರಶಸ್ತಿ ದೊರೆತಿದೆ . ಈ ಕೃತಿಯನ್ನು ಮೈಸೂರಿನ ಹಿರಿಯ ಸಾಹಿತಿ, ಅನುವಾದಕಿ ಪ್ರಭಾಶಾಸ್ತ್ರೀ ಜೋಶಾಲ್ ಮೇಡಂ ಅವರು ಲೋಟ' ತೆಲಗು ಹಾಗೂ ಧಾರವಾಡದ ಶ್ರೀಧರ ಗಸ್ತಿ ಅವರು ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ. 2023 ರಲ್ಲಿ ಪರಿಷ್ಕೃತ ಮುದ್ರಣದಲ್ಲಿ ಮತ್ತೊಮ್ಮೆ ಪ್ರಕಟವಾಗಿದೆ. 2018 ರಲ್ಲಿ "ಬದುಕಿನ ಸುತ್ತಮುತ್ತ" ಲೇಖನಗಳ ಪುಸ್ತಕ, 2019 ರಲ್ಲಿ "ಸುಂದ್ರಮ್ಮಜ್ಜಿಯ ಮೊಮ್ಮಗನಂತೆ" ಮಕ್ಕಳ ಕಥಾ ಸಂಕಲನ. ಈ ಕೃತಿಗೆ ಕೊಪ್ಪಳದ ಕಂಬಳಿ ಪ್ರತಿಷ್ಠಾನದ " ಶಿಶುಮಾಣಿಕ್ಯ" ಪುಸ್ತಕ ಪುರಸ್ಕಾರ ಲಭಿಸಿದೆ. 2020 ರಲ್ಲಿ "ಜಿ,ಪಿ,ರಾಜರತ್ನಂ" ವ್ಯಕ್ತಿ ಜೀವನ ಚಿತ್ರಣ ಹಾಗೂ ಸಾಹಿತ್ಯ ಕೃತಿಗಳ ಅವಲೋಕನ ಕೃತಿ ಹಾಗೂ " ಮತ್ತೆ ಹೊಸ ಗೆಳೆಯರು" ಮಕ್ಕಳ ಕಾದಂಬರಿ ಈ ಎರಡು ಕೃತಿಗಳು ಪ್ರಕಟವಾಗಿವೆ. ಮತ್ತೆ ಹೊಸ ಗೆಳೆಯರು ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ರಾಯಚೂರು ಜಿಲ್ಲೆಯ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತಿನ " ಚೆಲುವು ಚಿಣ್ಣರು" ಪುಸ್ತಕ ಪುರಸ್ಕಾರ, ಬಾಗಲಕೋಟಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಮೀರವಾಡಿ ದತ್ತಿ ಮಕ್ಕಳ ಸಾಹಿತ್ಯ ಪುರಸ್ಕಾರ ಸೇರಿ ಮೂರು ಪುರಸ್ಕಾರಗಳು ದೊರೆಕಿವೆ.2021 ರಲ್ಲಿ "ಮಕ್ಕಳು ಓದಿದ ಟೀಚರ್ ಡೈರಿ" ಮಕ್ಕಳ ಕಾದಂಬರಿ ಪ್ರಕಾರ ಕಟವಾಗಿದೆ ಈ ಕೃತಿಗೆ ರಾಜ್ಯ ಮಟ್ಟದ " ಜಿ,ಪಿ,ಹೊಂಬಳ " ಪುಸ್ತಕ ಪುರಸ್ಕಾರ, ಎರಡು ಬಾರಿ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಕ್ಕಳ ಚಂದಿರ" ಪುರಸ್ಕಾರ ಹಾಗೂ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತ ಶಿವಮೊಗ್ಗ ಘಟಕದ "ಮಕ್ಕಳ ಮಂದಾರ" ರಾಜ್ಯ ಪುಸ್ತಕ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ನೀಡುವ ವಸುದೇವ ಭೂಪಾಲಂ ಮಕ್ಕಳ ಸಾಹಿತ್ಯ ದತ್ತಿ ಪುರಸ್ಕಾರ ,ಬಾಗಲಕೋಟಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾದಂಬರಿ ಕ್ಷೇತ್ರದ ಸಮೀರವಾಡಿ ದತ್ತಿ ಪುಸ್ತಕ ಪುರಸ್ಕಾರ ಸೇರಿ ಐದು ಪ್ರಶಸ್ತಿಗಳು ದೊರಕಿವೆ. 2023 ರಲ್ಲಿ " ಹೊಸ ಹರಿವು" ಮಕ್ಕಳ ಕೃತಿಗಳ ವಿಮರ್ಶಾ ಪುಸ್ತಕ ಹಾಗೂ ಬೆವರಿನ ಹನಿಗಳು ಲೇಖನ ಸಾಹಿತ್ಯ ಕೃತಿ ಪ್ರಕಟವಾಗಿದೆ. ಒಟ್ಟು ಎಂಟು ಕೃತಿಗಳು ಪ್ರಕಟವಾಗಿವೆ. ಸಾಹಿತ್ಯ ಸೇವೆಗಾಗಿ ಕರ್ನಾಟಕ ಶಿಕ್ಷಕರ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು "ಶತ ಶೃಂಗ" ಪುರಸ್ಕಾರ, ಧಾರವಾಡದ ಗಣಕರಂಗ ಸಂಸ್ಥೆ ನೀಡುವ ವರ್ಷದ ಸಾಧಕ ವ್ಯಕ್ತಿ ಪುರಸ್ಕಾರ ನೀಡಿ ಗೌರವಿಸಿದೆ. ಹೀಗೆ ಹಲವಾರು ಪುರಸ್ಕಾರಗಳು ದೊರಕಿವೆ. 2023 ರಲ್ಲಿ ಕಲಘಟಗಿ ತಾಲೂಕಿನ ಎಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ದೊರೆತಿದೆ. ಕವನ, ಸಣ್ಣಕತೆ, ಲೇಖನ ಬರಹ, ವಿಮರ್ಶೆ ಮಕ್ಕಳ ಕಥಾ ಬರಹದೊಂದಿಗೆ ಸಾಹಿತ್ಯಕೃಷಿ ಸಾಗುತ್ತಿದೆ. ಇವರ ಮಕ್ಕಳ ಸಾಹಿತ್ಯದ ಕೃತಿಗಳನ್ನು ಸಪ್ನಾ ಬುಕ್ ಹೌಸಿನಲ್ಲಿ ಲಭ್ಯ ಇವೆ. ಹಾಗೆಯೇ ಆನ್ ಲೈನ್ ಮೂಲಕ ತರಿಸಿಕೊಳ್ಳಬಹುದು. 9448961199 ಸಂಪರ್ಕಿಸಬಹುದು.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Veena H R
    17 অক্টোবর 2020
    very interesting,👍
  • author
    Nagashri Adithya
    17 জুলাই 2018
    👌👌👌👍👍
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Veena H R
    17 অক্টোবর 2020
    very interesting,👍
  • author
    Nagashri Adithya
    17 জুলাই 2018
    👌👌👌👍👍