ನಾನು ಸಾಹಿತ್ಯ ಲೋಕಕ್ಕೆ ಬಂದಿದ್ದೆ 40 ವಯಸ್ಸು ಆದ ನಂತರ ಅದರಲ್ಲೂ ಮೊದಲ ದಿನ 2024 ರಂದು ಎಂದರೆ ನಿಮಗೆ ಆಶ್ಚರ್ಯ ಆಗುತ್ತದೆ ಅಲ್ಲವೇ.! ಅದು ನಿಜ. ಇಲ್ಲಿ ನಾ ಬರೆಯಲು ಹೊರಟಿರುವುದು ಭಾವನೆಯಿಂದ, ಬದುಕಿನ ಅನುಭವದಿಂದ. ಕೆಲವೊಮ್ಮೆ ನನ್ನ ಲೇಖನಿಗೆ ಕೆಂಪು ಶಾಯಿ ಯನ್ನು ಬಳಸುತ್ತೇನೆ. ಅದು ಕೇವಲ ಶಾಯಿ ಅಲ್ಲ. ಅದು ನನ್ನೊಳಗಿನ ಹೆಪ್ಪುಗಟ್ಟಿದ ರಕ್ತ.... i. e.. ***ವಿಧಿ ಗರ್ಭ ಸಂಜಾತ ***
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ