ಬೊಗಸೆ ಕಂಗಳು, ಮುದ್ದಾದ ನಗು.. ನಮ್ಮ ಮನೆ ಮಗಳೇನೋ ಎಂದು ಅನಿಸುವಷ್ಟು ಆತ್ಮೀಯ ಮಾತು. ಮಾತಿನ ನಡುವೆಯೇ ನಗು ಸೂಸುತ್ತ ಎಲ್ಲರೊಂದಿಗೆ ಬೆರೆಯುವ ಸೀತಾ ಕೋಟೆ ಕಾಲಿಗೆ ಗೆಜ್ಜೆ ಕಟ್ಟಿ ವೇದಿಕೆಯೇರಿದರೆ ಎಂಥವರೂ ವಾವ್ ಎನ್ನುತ್ತಾರೆ. ಮೂಲತಃ ದಕ್ಷಿಣ ಕನ್ನಡದ ಸೀತಾ ಬೆಳೆದದ್ದೆಲ್ಲ ಮಡಿಕೇರಿಯಲ್ಲಿ. 3ನೇ ವರ್ಷದಿಂದಲೇ ನೃತ್ಯಾಭ್ಯಾಸದಲ್ಲಿ ತೊಡಗಿದ ಇವರು ನಟನೆಯತ್ತ ಮನಸು ಮಾಡಿದ್ದು 30ರ ವಯಸ್ಸಿನಲ್ಲಿ!. 18ನೇ ವರ್ಷಕ್ಕೆ ಗಾಯಕ ಶಶಿಧರ ಕೋಟೆ ಅವರ ಕೈ ಹಿಡಿದು, ಬಳಿಕ ಓದು ಮುಂದುವರಿಸಿ, ಭರತನಾಟ್ಯದ ಬಗ್ಗೆ ಪಿಎಚ್‍ಡಿ ಮಾಡಿ ಡಾಕ್ಟರೇಟ್ ಸಹ ಪಡೆದು ಡಾ. ಸೀತಾ ಕೋಟೆ ಆಗಿದ್ದಾರೆ. ನಟಿಯಾಗಿ, ರಂಗಭೂಮಿ ಕಲಾವಿದೆಯಾಗಿ, ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ