ಚಿತ್ರ ಮಾತ್ರವಲ್ಲ ಇದೊಂದು ದೃಶ್ಯಕಾವ್ಯ! ಸಿನಿಮಾ ಎಂದ ಮೇಲೆ ಅಲ್ಲಿ ನವರಸಗಳೂ ಇರಬೇಕು. ಮಕ್ಕಳ ಸಿನಿಮಾಗಳೇ ಭಾರತೀಯ ಚಿತ್ರರಂಗದಲ್ಲಿ ಕಡಿಮೆಯಾಗುತ್ತಿದೆ ಎಂಬ ಆತಂಕದ ಸಮಯದಲ್ಲಿ ತೆರೆಕಂಡ ಭಾರತೀಯ ಮೂಲದ ಇಂಗ್ಲೀಷ್ ಲೇಖಕ ರಸ್ಕಿನ್ ಬಾಂಡ್ ಬರೆದ ಕಥೆಯನ್ನು ಆಧರಿಸಿದ ಹಿಂದಿ ಚಿತ್ರ ನಿರ್ದೇಶಕ ವಿಶಾಲ್ ಭಾರದ್ವಾಜ್ ನಿರ್ದೇಶಿಸಿದ `ಬ್ಲೂ ಅಂಬ್ರೆಲಾ' ಮಕ್ಕಳ ಚಿತ್ರಕ್ಕೆ ಹೊಸ ಆಯಾಮವನ್ನೇ ಸೃಷ್ಟಿಸಿತು ಎನ್ನಬಹುದು. ೨೦೦೫ರಲ್ಲಿ ಬಿಡುಗಡೆಯಾದ ಈ ಚಿತ್ರ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ ಮಾತ್ರವಲ್ಲದೇ ಅನೇಕ ಭಾಷೆಗಳಿಗೂ ಅನುವಾದಗೊಂಡಿದೆ. ಬಹಳ ಸರಳ ಕಥೆಯನ್ನು ಹೊಂದಿರುವ ಈ ಚಿತ್ರದ ನಿರೂಪಣೆ ಮತ್ತು ಅಭಿನಯವೇ ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ