ಕುಂದಾಪುರ ತಾಲೂಕಿನ ಖಂಬದಕೋಣೆ ನನ್ನ ತವರುಮನೆ. ಮರವಂತೆ, ಮಾರಸ್ವಾಮಿ, ತ್ರಾಸಿಯ ಕಡಲ ತೀರ, ಬೈಂದೂರಿನ ಸೋಮೇಶ್ವರ ಬೀಚ್, ......ಹಸಿರಿನ ಭತ್ತದ ಗದ್ದೆ, ತೆಂಗಿನತೋಟ, ಸುತ್ತ ಮುತ್ತಲಿನ ಪ್ರಕೃತಿ ಸೌಂದರ್ಯ ,ಪ್ರಶಾಂತತೆ, ಕೊಡಚಾದ್ರಿಯ ಹಸಿರ ವೈಭೋಗ ನನ್ನನ್ನು ಓದಿನತ್ತ ಕೊಂಡೊಯ್ಯುವುದರ ಜೊತೆಯಲ್ಲೇ ಬರವಣಿಗೆಯ ಲೋಕದತ್ತ ಪ್ರೇರೇಪಿಸಿತ್ತು. ಇದರ ಪ್ರತಿಫಲವೇ ಕವನ ಸಂಕಲನ "ಭಾವ ಸರಿತೆ (ಮೊರೆಯುತ್ತಿರಲಿ ಮನದ ಕಡಲು) ಮತ್ತು ಕಥಾ ಸಂಕಲನ "ಮಣ್ಣಿನ ಗೋಡೆ " ಕಳೆದ ವರ್ಷ ಲೋಕಾರ್ಪಣೆಗೊಂಡಿತ್ತು.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ