pratilipi-logo ಪ್ರತಿಲಿಪಿ
ಕನ್ನಡ

ಬೆಸುಗೆ

5
18

ಬೆಸುಗೆ ಹೆಣ್ಣಿನ ಸ್ಥಾನ ಮಾನ ಬಹು ದೊಡ್ಡದು . ಅವಳು ಇಲ್ಲದೆ ಜಗತ್ತು ಶೂನ್ಯ. ಕೆಲವರು ಹೇಳುವ ಹಾಗೆ, ಅವಳ ಉಬ್ಬು ತಗ್ಗುಗಳನ್ನು ಕಾಮುಕ ದೃಷ್ಟಿ ಯಿಂದ ನೋಡದೆ......ಅವಳ ಒಂದಂದು ಉಬ್ಬು ತಗ್ಗುಗಳು, ಪ್ರೀತಿಯ ಸಾಂಕೇತಿಕವಾಗಿ ...

ಓದಿರಿ
ಲೇಖಕರ ಕುರಿತು

ಸುಮಾರು ೧೯೮೫-೮೬ ನೇ ಇಸವಿಯಲ್ಲಿ ನಾನು ಧಾರವಾಡದ ಸಾಧನಕೇರಿ ಯಲ್ಲಿ ಇದ್ದಾಗ , ನಮ್ಮ ಮನೆಯ ಹತ್ತಿರವೇ ಇದ್ದ ಖ್ಯಾತ ಲೇಖಕರು ಶ್ರೀ ವರದರಾಜ ಹುಯಿಲಗೋಳ ಅವರ ಒಡನಾಟ ಶುರುವಾಯಿತು . ಅವರು ನಮ್ಮ ತಂದೆಗೆ ಕಲಿಸಿದ ಗುರುಗಳೂ ಹೌದು . ಅವರು ಬೆಳಿಗ್ಗೆ ವಾಕಿಂಗ್ ಗೆ ಹೋಗುವಾಗ ನಮ್ಮ ಮನೆ ಮುಂದೇನೇ ಹಾದು ಹೋಗುತ್ತಿದ್ದರು . ಎಷ್ಟೋ ಸಲ ನನ್ನನ್ನು ಮಾತಾಡಿಸಿಕೊಂಡೇ ಹೋಗುತ್ತಿದ್ದರು . ಅಷ್ಟೊಂದು ಸರಳತೆ ಅವರದು . ಆವಾಗಿನಿಂದ ಕಥೆ , ಕವನಗಳನ್ನು ಬರೆಯಲು ಶುರು ಮಾಡಿದೆ . ನಾನು ಬರೆದ ಮೊದಲ ಕಥೆ "ಮಮತೆಯ ಕುಡಿ" ಯನ್ನು ಅವರಿಗೆ ಕೊಟ್ಟು ಅವರ ಅನಿಸಿಕೆಗಳೊಂದಿಗೆ ಏನಾದರೂ ತಿದ್ದು ಪಡಿಗಳು ಇದ್ದರೆ ಮಾಡಿ ಕೊಡಲು ಹೇಳಿದೆ. ೨-೩ ದಿನಗಳ ನಂತರ ಬಂದು , ಕಥೆ ಚೆನ್ನಾಗಿ ಬರೆದಿದ್ದೀಯ , ಕೆಲವೊಂದು ತಿದ್ದು ಪಡಿಗಳನ್ನು ಮಾಡಿದ್ದೇನೆ , ಗಮನದಲ್ಲಿಟ್ಟುಕೊಂಡು ಬರೆಯುವದನ್ನು ಮುಂದುವರೆಸು ಎಂದು ಹೇಳಿದರು . ನಂತರ ಆ ಕಥೆಯನ್ನು ಕೆಲವೊಂದು ಕವನ ಗಳೊಂದಿಗೆ ನನ್ನ ಬಾಲ್ಯ ಸ್ನೇಹಿತ ಶ್ರೀ ವಿವೇಕ ಶಾನಭಾಗ್, ಖ್ಯಾತ ಕಥೆಗಾರ ನಿಗೆ ಕಳಿಸಿದೆ . ಆತನೂ ಕೂಡ, ನೀನು ಕಥೆ ಯನ್ನು ಚೆನ್ನಾಗಿ ಬರೆದಿದ್ದೀಯ ಹಾಗೂ ಒಳ್ಳೆಯ ಕಥೆಗಾರನಾಗಬಹುದು ಎಂದು ಹುರುದುಂಬಿಸಿ ಪತ್ರ ಮುಖೇನ ಬರೆದು ತಿಳಿಸಿದ . ಆಗಿನಿಂದ ಬರೆಯಲು ಬಹಳ ಉತ್ಸುಕನಾದೆ. ಮುಂದೆ ಕಾರಣಾಂತರಗಳಿಂದ ಬರೆಯುವದನ್ನು ಮುಂದುವರೆಸಲು ಆಗಲಿಲ್ಲ . ಈಗ ಬರೆಯಲು ಮತ್ತೆ ಶುರು ಮಾಡಿದ್ದೇನೆ . ಬರವಣಿಗೆ ಒಂದು ಹದಕ್ಕೆ ಬರಲು ಸಮಯ ತೆಗೆದುಕೊಳ್ಳಬಹುದು .

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ムマꪊƝ 匚ĦムKマムvムマŤĦY
    01 ಜೂನ್ 2020
    ಸೂಪರ್ ಡೂಪರ್ 👌👌👌💞💞✌️
  • author
    ಮಮತಾ ಸರೂರು "ಜುಶೇಮ"
    01 ಜೂನ್ 2020
    ಬರಹ...,👌👌
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ムマꪊƝ 匚ĦムKマムvムマŤĦY
    01 ಜೂನ್ 2020
    ಸೂಪರ್ ಡೂಪರ್ 👌👌👌💞💞✌️
  • author
    ಮಮತಾ ಸರೂರು "ಜುಶೇಮ"
    01 ಜೂನ್ 2020
    ಬರಹ...,👌👌