
ಪ್ರತಿಲಿಪಿಅಕಾರಣ ದೇಹ ದಹನ ಪವಾಡವೇ?! ಎರಡು ವರ್ಷಗಳ ಹಿಂದೆ ಚೆನ್ನೈನಲ್ಲಿ ಎರಡು ವರ್ಷದ ಹುಡುಗನೊಬ್ಬ ಸುದ್ದಿಯಾಗಿದ್ದ. ಚೆನ್ನೈನ ಕೀಲ್ಪಾಕ್ ಆಸ್ಪತ್ರೆಗೆ ದಾಖಲಾದ ರಾಹುಲ್ ಹೆಸರಿನ ಈ ಪೋರನಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಅವನ ಪೋಷಕರು ಆಸ್ಪತ್ರೆಗೆ ಕರೆತಂದಿದ್ದರು. ಮಾಧ್ಯಮದಲ್ಲಿ ಇದು ಸಾಕಷ್ಟು ಸುದ್ದಿಯಾಯಿತು. ಹಲವು ವಿಚಿತ್ರ ವಿವರಣೆಗಳನ್ನೂ ಕೆಲವರು ಕೊಟ್ಟರು. ಆನಂತರ ರಾಹುಲ್ ಮೈಮೇಲಿನ ಬೆಂಕಿ ಆರಿ ಹೋದ ಹಾಗೆಯೇ ಈ ಸುದ್ದಿಯೂ ಆರಿ ಶಾಂತವಾಯಿತು. ಕೀಲ್ಪಾಕ್ ಆಸ್ಪತ್ರೆಯ ವೈದ್ಯರು ಇದು ವಿಚಿತ್ರವಲ್ಲ. ಯಾರೋ ಬೇಕಂತಲೇ ರಾಹುಲ್'ಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದು ಎಲ್ಲೂ ವರದಿಯಾಗಲಿಲ್ಲ. ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ