ಆವಿಯಾದ ಬಾವಿಗಳೇ ಹೆಚ್ಚಾದ ಈ ದಿನಗಳಲ್ಲಿ ನಿಮ್ಮ ಲೇಖನ ಹಳೆಯ ನೆನಪುಗಳ ಆಳಕ್ಕೆ ಇಳಿಸಿದ್ದು ಸತ್ಯವೇ.
ನಾನು ಹುಟ್ಟಿ ಬೆಳೆದದ್ದು ಅವಿಭಕ್ತ ಕುಟುಂಬದಲ್ಲಿ. ಮನೆಯ ಮುಂದಿನ ದೊಡ್ಡದಾದ ಬಾವಿ ಕಟ್ಟೆಯಂತೆ ಅದಕ್ಕೆ ಬಳಸುತ್ತಿದ್ದ ಕೊಡವೂ ದೊಡ್ಡ ಗಾತ್ರದ್ದೇ. ಹಾಗಾಗಿ ಹಗ್ಗದ ಜೊತೆಗೆ ಇಬ್ಬಿಬ್ಬರ ಕೈ ಬೆರೆತರೆ ನೀರು ಸೇದುವ ಕೆಲಸವೂ ಸರಾಗ. ಹೀಗೆ ಬೆಸೆದ ಹಗ್ಗ ಮನೆಯ ಎಲ್ಲಾ ಮನಸ್ಸುಗಳನ್ನೂ ಬೆಸೆದಿತ್ತು ಅನ್ನುವುದು ಅಷ್ಟೇ ಸತ್ಯ.
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಹೌದು ಆಧುನಿಕ ಪರಿಸ್ಥಿತಿ ಗೆ ಹೊಂದಿಕೊಂಡ ನಾವು ಬಾವಿ ಅಂದ್ರೆ ಏನೋ ಅನ್ನೊ ಭಾವನೆ ಬರೋ ಹಾಗೆ ಆಗಿದೆ... ಉಪಯುಕ್ತ ವಿಚಾರಗಳು ಬಾವಿ ಬಗ್ಗೆ... ರಾಜಸ್ಥಾನ ದ ಬಾವಿ ಗೊತ್ತಿತ್ತು ಕರ್ನಾಟಕ ದ್ದು ತಿಳಿದಿರಲಿಲ್ಲ.... ಒಳ್ಳೇ ಲೇಖನ ಸರ್ 🙏👍👌

ಬೆಂಗಳೂರಿನ ನಮ್ಮ ತವರಿನಲ್ಲಿ ಸಹ ಬಾವಿ ಇತ್ತು, ತುಂಬಾ ವರ್ಷಗಳ ಕಾಲ ನಾವು ಉಪಯೋಗ ಪಡೆದೆವು.ನಂತರದಲ್ಲಿ ಬಾವಿ ನೀರಿಗೆ ಬೇರೆ ನೀರು ಸೆಲೆಯಲ್ಲಿ ಸೇರಿ ಕಲುಷಿತ ಆಗುತ್ತಿತ್ತು,, ಎಷ್ಟೋ ಸಲ ಶುಚಿ ಮಾಡಿದರು ಅದು ಸರಿ ಹೋಗಲಿಲ್ಲ, ಬೇಸತ್ತು, ಬೇಸರದಿಂದ ಅದನ್ನು ಮುಚ್ಚಿಸಿದೆವು.
ಮಡಿ ನೀರಿಗೆ ತುಂಬಾ ಅನುಕೂಲ ಇತ್ತು,ಈಗ ನಳ ನೀರು ಕಾಯಬೇಕಾದಂತ ಪರಿಸ್ಥಿತಿ..