ಬರವಣಿಗೆ ನಿನೇಷ್ಟು ಸುಂದರ... ಮನದ ಪದಗಳ ಪುಂಜರವನ್ನು ಅಕ್ಷರವಾಗಿಸಿ, ಹಾಳೆಯ ಮೇಲೆ ಇಳಿಸಿದ ಬರವಣಿಗೆಯೇ, ನಿನಗೆ ಧನ್ಯವಾದ.. ಮನಸ್ಸಿನ ಭಾವನೆಯನ್ನು ಮಾತಿನಲ್ಲಿ ಹೇಳಲು ಹಿಂಜರಿಕೆಯಾದಾಗ, ಸಹಕರಿಸುವೆ ಹಾಳೆಯ ಮೇಲಿನ ಬರವಣಿಗೆಯಾಗಿ.. ಇದೇ ...
ನನ್ನ ಕನ್ನಡ
ನನ್ನ ಎದೆಯಾಳದ ಕನ್ನಡ
ಹುಟ್ಟುತಾನೇ ಕಲಿತಿರೋ ಒಂದೇ ಭಾಷೆ ಅದು ನನ್ನ ಕನ್ನಡ
ನಾನ್ ನೋಡೋ ನೋಟ ಕನ್ನಡ
ಆಡೋ ಮಾತು ಕನ್ನಡ
ಬೈಯೋ ಬೈಗುಳವೂ ಕನ್ನಡ
ಯೋಚಿಸೋ ಬುದ್ದಿಶಕ್ತಿ ಕನ್ನಡ
ಅರ್ಥೈಸುವ ರೀತಿ ಕನ್ನಡ
ಉಸಿರಾಡೋ ಗಾಳಿ ಕನ್ನಡ
ನಾನಿರುವ ನೆಲೆ ಕನ್ನಡ
ತಿನ್ನೊ ಅನ್ನ ಕನ್ನಡ
ದೇಹದ ನರನಾಡಿ, ರಕ್ತದ ಕಣಕಣವೂ ಕನ್ನಡ ಕನ್ನಡ ಕನ್ನಡ
ಸಾರಾಂಶ
ನನ್ನ ಕನ್ನಡ
ನನ್ನ ಎದೆಯಾಳದ ಕನ್ನಡ
ಹುಟ್ಟುತಾನೇ ಕಲಿತಿರೋ ಒಂದೇ ಭಾಷೆ ಅದು ನನ್ನ ಕನ್ನಡ
ನಾನ್ ನೋಡೋ ನೋಟ ಕನ್ನಡ
ಆಡೋ ಮಾತು ಕನ್ನಡ
ಬೈಯೋ ಬೈಗುಳವೂ ಕನ್ನಡ
ಯೋಚಿಸೋ ಬುದ್ದಿಶಕ್ತಿ ಕನ್ನಡ
ಅರ್ಥೈಸುವ ರೀತಿ ಕನ್ನಡ
ಉಸಿರಾಡೋ ಗಾಳಿ ಕನ್ನಡ
ನಾನಿರುವ ನೆಲೆ ಕನ್ನಡ
ತಿನ್ನೊ ಅನ್ನ ಕನ್ನಡ
ದೇಹದ ನರನಾಡಿ, ರಕ್ತದ ಕಣಕಣವೂ ಕನ್ನಡ ಕನ್ನಡ ಕನ್ನಡ
ಸಮಸ್ಯೆಯನ್ನು ವರದಿ ಮಾಡಿ