ನಗು ನಗುತ ಬಾಳಿದರೆ
ನಾವಿರುವ ಊರೇ ಸ್ವರ್ಗ.....!
ನಗಲಾರದವನು ಸ್ವರ್ಗಕ್ಕೆ ಹೋದರು
ಅವನ ಬಾಳು ನರಕ......!
ಹೆಂಡತಿ. ನಗು. ಮತ್ತು ಮಕ್ಕಳನ್ನು ನನ್ನ ಜೀವನದಲ್ಲಿ ತುಂಬಾ ಪ್ರೀತಿ ಮಾಡುತ್ತೇನೆ ಇವೇ ನನ್ನ ಪಾಲಿಗೆ ಮೂರು ಲೋಕಗಳು...
ಕೆಲಸದ ಒತ್ತಡದಲ್ಲೂ ನಾ ಬರೆಯುವ ಕವಿತೆಗಳಿಗೆ ಪ್ರತಿಲಿಪಿಯ ಓದುಗರ ಮುಖದಲ್ಲಿ ಸದಾ ನಗು ಬಯಸುವ ವೆಕ್ತಿ ನಾನು....
ಪ್ರತಿಲಿಪಿಯ ಓದುಗರಿಗೆ ನಾ ಹೇಳುವುದು ಒಂದೇ ಮಾತು...
ನಕ್ಕರೆ ಆರೋಗ್ಯ... 😂😂😂 💖💖💖
ನಗದಿದ್ದರೆ ಅಯ್ಯೋಗ್ಯ.....
ಇಂತಿ ನಿಮ್ಮ ಮೂರ್ತಿ.
✍️ 3...Thi
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ