pratilipi-logo ಪ್ರತಿಲಿಪಿ
ಕನ್ನಡ

ಬಾಲ್ಯದ ನೆನಪು

16
5

ಬಾಲ್ಯದ ನೆನಪು.. ಬಾಲ್ಯದ ದಿನಗಳ ಪುಟಗಳನ್ನು ತಿರುಗಿಸುತ್ತಾ ನೋಡುವಾಗ ಕಂಡಿತು ನಾವು ಮಾಡಿದ ಚೇಷ್ಟೆಗಳು, ನಕ್ಕಿದ್ದು, ಅತ್ತದ್ದು, ಕುಚೇಷ್ಠೆ ಮಾಡಿದ್ದು, ಪೆಟ್ಟು ತಿಂದದ್ದು..... ಹೀಗೆ ನೂರಾರು. ಪ್ರತಿವರ್ಷ ಹುಟ್ಟುಹಬ್ಬ ಬರುತ್ತಾ ...