ಆಕಾಶದಲ್ಲಿ ಹಾರಾಡುತ್ತಿರುವ ಬಲೂನಿನ ಮೇಲೆ, ಯಾರೋ ಬರೆದಿದ್ದರು ೨ ವಾಕ್ಯಗಳ ಓಲೆ. "ನಿನ್ನ ಹೊರಗಡೆ ಏನಿದೆ, ಅದಲ್ಲ, ನನ್ನ ಒಳಗಡೆ ಇರೋದು ನನ್ನನ್ನ ಎತ್ತರಕ್ಕೆ ಕೊಂಡೊಯ್ಯುತ್ತಿದೆ." --IMY ...
ತೋಚಿದ್ದನ್ನು ಗೀಚುವ ಬರಹಗಾರ. ನಾನು ಎಂ.ಸಿ.ಎ. ಸ್ನಾತಕೋತ್ತರ ಪದವಿಯನ್ನು ಓದಿದ್ದು, ಪ್ರಸ್ತುತ ಗದಗ ಜಿಲ್ಲೆಯಲ್ಲಿ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗಣಕಯಂತ್ರ ವಿಭಾಗದಲ್ಲಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.
ಸಾರಾಂಶ

ಸಮಸ್ಯೆಯನ್ನು ವರದಿ ಮಾಡಿ