ಬದುಕಿದು ಜಟಕಬಂಡಿ ಅಲ್ವೆ!! ಒಂಟಿ ತಕ್ಕಡಿ ತೂಗಲ್ಲ ಹಾಗೆಯೇ ಒಂದು ಗಾಲಿಯ ಬಂಡಿ ಓಡಲ್ಲ. ಬದುಕು ಸಾಗಲು ಕೂಡ ಎರಡು ಮನಸ್ಸು ಒಂದೇ ದಿಕ್ಕಿನ ದಾರಿ ಸಾಗಬೇಕು ಅದಕೆ ಪ್ರೀತಿ ನಂಬಿಕೆ ಗುರಿಯೆಲ್ಲವೂ ಒಂದೇ ಆಗಿರಬೇಕು ಅಂದಾಗಲೇ ಬದುಕು ಸುಗಮವಾಗಿ ...
ಕಡಲ ತೆರೆಯಲಿ ಕೊಚ್ಚಿ ಹೋಗುವ ಹುಚ್ಚು ಆಸೆ.. ವಾಸ್ತವಕೇ ಕಲ್ಪನೆಯ ಬಣ್ಣ ಹಚ್ಚಿ ಸಿಂಗರಿಸುವ ಆಸೆ.. ಬದುಕು ಭಾವನೆ ತುಂಬಿದ ಭಾವ ಗೀತೆ.. ಇಂಪಾದ ರಾಗಕೇ ಶೃತಿ ಸೇರುವ ದ್ವನಿಯಾದರೆ ಜೀವ ನಲಿಯುವುದು ಜೀವಿಸಲು ❤❤ ಬರಹ ನನ್ನ ಜೀವ ಜೀವನದ ಭಾಗವಾಗಿದೆ.. ಕಲ್ಪಿಸಿರುವ ಲಿಪಿಗೆ ನನ್ನ ಒಂದು ಸಲಾಮ್❣️❣️
ಸಾರಾಂಶ

ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ