ಅವತ್ತು ನಮ್ಮಿಬ್ಬರ ಭೇಟಿಯ ದಿನ, ತುಂಬಾ ಹೆಚ್ಚಾಗಿಯೇ ಕನ್ನಡಿ ಮುಂದೆ ಕುಳಿತಿದ್ದೆ. ಹೃದಯದ ಒಳಗಡೆ ಯಾರೋ ನೂರಾರು ಚಿಟ್ಟೆಗಳನ್ನು ಬಿಟ್ಟು ಕಚಗುಳಿ ಕೊಟ್ಟಂತಿತ್ತು. ಇಷ್ಟು ದಿನ ಬರಿ ಫೋನ್ ಮೆಸೇಜುಗಳಲ್ಲಿ ಕೇಳಿದ ಅವನ ಧ್ವನಿ ಅವನ ನಗುವನ್ನು ...