pratilipi-logo ಪ್ರತಿಲಿಪಿ
ಕನ್ನಡ

ಅವಳು, ಅವನು ಮತ್ತು ಕೋಣೆ

4.5
5023

ಅದೊಂದು ವಿಚಿತ್ರವಾದ ಕತ್ತಲ ಕೋಣೆ. ಅದರೊಳಗೆ ಇಬ್ಬರು ಬಂಧಿಗಳು, ಬಂಧಿಗಳು ಯಾರು? ಅಲ್ಲಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ?

ಓದಿರಿ
ಲೇಖಕರ ಕುರಿತು
author
ವಿಠಲ್ ಶೆಣೈ

ವೃತ್ತಿಯಲ್ಲಿ ಬೆಂಗಳೂರಿನ ಹಲವು ಸಾಫ್ಟ್ವೇರ್ ಇಂಜಿನಿಯರ್ ಗಳಲ್ಲಿ ನಾನೂ ಒಬ್ಬ, ಪ್ರವೃತ್ತಿಯಲ್ಲಿ ವಿಭಿನ್ನವಾದ ಕತೆ-ಪ್ರಬಂಧ-ಕಾದಂಬರಿಗಳನ್ನು ಬರೆಯಲು ಪ್ರಯತ್ನಿಸುವ ಹವ್ಯಾಸಿ ಲೇಖಕ. "ಪಾರಿವಾಳಗಳು- ಲಲಿತ ಪ್ರಬಂಧಗಳು", "ತಾಳಿಕೋಟೆಯ ಕದನದಲ್ಲಿ- ಕಾದಂಬರಿ", "ಹುಲಿವೇಷ- ಕತೆಗಳು" ಹಾಗೂ "ನಿಗೂಢ ನಾಣ್ಯ" ಇದುವರೆಗೆ ಪ್ರಕಟವಾದ ಪುಸ್ತಕಗಳು. ಹೆಚ್ಚಿನ ಮಾಹಿತಿಗಾಗಿ http://vittalshenoy.com/books ಸಂದರ್ಶಿಸಿ. ಕಥೆಯಾಗಲಿ, ಕೋಡ್ ಆಗಲಿ ಬರೆಯುವ ಚಾಳಿ ಎಂದೆಂದೂ ಬಿಡದು!

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಮಾನಸಾ ಹೆಗಡೆ "ಮೌನಮಾನಸಾ"
    10 ಮಾರ್ಚ್ 2020
    ವಾವ್ ಅದ್ಭುತವಾದ ಕಲ್ಪನೆಯಲ್ಲಿ ಬರೆದಿದ್ದೀರಿ. ಹೊಸ ದೃಷ್ಟಿಕೋನ👌
  • author
    ಶ್ರೀವಾಣಿ
    16 ಜೂನ್ 2020
    ಸೂಪರ್ 👍👏ಅದ್ಭುತ ಕಲ್ಪನೆ.. ಹೊಟ್ಟೆಯೊಳಗಿನ ಭ್ರೂಣಗಳ ಮಾತುಗಳು, ಭಾವನೆಗಳ ಬಗ್ಗೆ ಸುಂದರ ಕಲ್ಪನೆಯ ಕತೆ.. ಮೊದಮೊದಲು ಎಲ್ಲಾ ಗೊಂದಲಗಳು ಆದರೂ, ಕತೆಯ ಅಂತ್ಯದಲ್ಲಿ ವಾವ್ ಅನಿಸುವಂತಿದೆ..👍👏👏👏
  • author
    umesh karlingannavar
    30 ಡಿಸೆಂಬರ್ 2020
    ವಾಹ್! ವಾಹ್! ಅದ್ಭುತ ಕಲ್ಪನೆ, ತುಂಬಾ ಸುಂದರವಗಿದೆ.. ನಿಜವಾಗಲೂ ಹೊಸ ದೃಷ್ಟಿಕೋನ.. very good..