asdf lkjh; asdf lkjh;... ಎಡಗೈ ಬೆರಳುಗಳಿಂದ asdf ಒತ್ತಿ, ಬಲಗೈ ಬೆರಳುಗಳಿಂದ lkjh; ಒತ್ತಿ, ಶಿಸ್ತಾಗಿ ಅಭ್ಯಾಸ ಮಾಡುವ ಟೈಪಿಂಗ್ ವಿದ್ಯಾರ್ಥಿಗಳು, ಅವರ ಮೇಲ್ವಿಚಾರಣೆಯಲ್ಲಿ Instructor ಗಳು. ಕಿಲೋಮೀಟರ್ ಗಟ್ಟಲೆ ಆ ಟಕಟಕ ಶಬ್ದ ...
'ಹವ್ಯಾಸಿ ಲೇಖಕಿ, ಚಿಂತಕಿ, ಗಾಯಕಿ, ಆಪ್ತ ಸಮಾಲೋಚಕಿ'
ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ
ಅತಿ ಹೆಚ್ಚು ನನ್ನನ್ನು ಆಕರ್ಷಿಸುವುದು ಪ್ರಚಲಿತ ವಿದ್ಯಮಾನಗಳು.. ಮನಸಿಗೆ ತಟ್ಟಿದ ಪ್ರತಿಯೊಂದಕ್ಕೂ ಒಬ್ಬ ನಾಗರಿಕಳಾಗಿ ಸ್ಪಂದಿಸುವುದು, ನೇರ ನಿಜಾಯಿತಿಯಿಂದ ನಡೆದುಕೊಳ್ಳುವುದು ನನಗೆ ಪ್ರಿಯ.
ಸಾರಾಂಶ

ನಾನು ಕಲಿಯುತ್ತಿದ್ದ ಹೊಸದರಲ್ಲಿ ಟೈಪ್ ರೈಟರ್ ನಂಗೆ ಹಾರ್ಮೋನಿಯೆಂ ತರ ಕಾಣಿಸ್ತಿತ್ತು. ಸರಿಗಮಪ ಅಂತ ಸಂಗೀತ ದ ನಾದ ಹೊಂಮ್ಮುತ್ತೇನೋ ಅನ್ನೋ ರೀತಿ ಅನ್ನಿಸ್ತಿತ್ತು. ಎರಡೇ ದಿವಸ ಕೈ ಬೆರಳುಗಳು ಪದ ಹಾಡೋಕೆ ಶುರು ಮಾಡಿದ್ವು.
ನಂಗೆ ಇನ್ನೊಂದು ವಿಷಯ ಸ್ಪಷ್ಟವಾಯ್ತು ; ಈ ಟೈಪ್ ರೈಟರ್ ಯಿಂದ. ಯಾರ್ಯಾರು ಯಾವ ಯಾವ ಜಮಾನಕ್ಕೆ ಸೇರಿದವರು ಅಂತ ಗೊತ್ತಾಯ್ತು. ಟೈಪ್ ರೈಟರ್ ಇದ್ದಿದ್ದೇ 80ರ ದಶಕ ದಲ್ಲಿ!!! ಎಲ್ಲಾರು 55+ನವರೇ ಇದ್ದೀವಿ. ಎಲ್ಲರೂ ತಮಗರಿವಿಲ್ಲದೇನೇ ತಂತಮ್ಮ age ರಹಸ್ಯ ಬಿಟ್ಟು ಕೊಟ್ಬಿಟ್ರು 😄😄😄😄😄😄😄😄😄
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಟೈಪ್ ರೈಟರ್ ನಮೋ ನಮಃ...ಎರಡು ವರುಷ ಟೈಪ್ ಮಾಡಲು ಹೋಗಿ ಎಲ್ಲ ಟೆಸ್ಟ್ ನಲ್ಲಿ ಸ್ಪೀಡ್ ಪೇಪರ್ ನಲ್ಲಿ ಸೊನ್ನೆ ತೆಗೆದುಕೊಂಡ ಏಕೈಕ ವೀರ ನಾನು! ಕೊನೆಗೆ ಗಲಾಟೆ ಮಾಡಿ ಎಕ್ಸಾಂ ತಗೊಂಡು ಅದರಲ್ಲಿಯೂ ಸೊನ್ನೆ ಗಳಿಸಿದ ಅಪ್ರತಿಮ ವೀರ ನಾನು ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ ...asdf ಅನ್ನುವುದನ್ನು ಸರಿಯಾಗಿ ಟೈಪಿಸಲೇ ಇಲ್ಲ ನಾನು....ನಿಮ್ಮ ಲೇಖನ ನನ್ನ ಹಳೆಯ ಸ್ಥಿತಿಯನ್ನು ನೆನಪಿಸಿತು...ಧನ್ಯವಾದ...

ಅದ್ಭುತವಾಗಿ ನಿರೂಪಣೆ ಮಾಡಿದ್ದೀರಿ . ಮತ್ತೊಮ್ಮೆ ನಾನು ಕಲಿತಿದ್ದ ಸ್ವಲ್ಪ typing ನೆನಪಿಸಿ ಕೊಂಡಂತಾಯಿತು . ಓದಿ ಖುಷಿಯಾಯಿತು ! ಕಲಿಯುವ ಕಾಲಕ್ಕೆ , key board ಒತ್ತುವುದು ತುಂಬಾ ರೋಮಾಂಚನವೆನ್ನಿಸುತ್ತಿತ್ತು . ಈಗ key board ಮಾಮೂಲಿ ಆಗಿದೆ . 😄😄😄😄
👌🏻👌🏻👌🏻👌🏻👌🏻👌🏻👌🏻🙏🙏🙏🙏🙏🙏🙏👏🏻👏🏻👏🏻👏🏻👏🏻👏🏻👏🏻💐💐💐💐💐💐💐🌹🌸🌹🌸🌹🌸🌹🌸🌹❤❤