ಈ ಕಥೆ ಒಂದು ತರಹ ಡಿಫರೆಂಟ್ ಆಗಿದೆ ಈಗ ಎರಡು ದಿನಗಳ ಹಿಂದೆ ನನಗೆ ಇದೇ ರೀತಿಯ ಅನುಭವ ಆಗಿದೆ
ಒಬ್ಬರು ವಯಸ್ಸಾದ ಮುದುಕರು ತುಂಬಾ ಸಾರಿ ಏನನ್ನೋ ಹುಡುಕಿಕೊಂಡು ನಮ್ಮ ಬೀದಿಯಲ್ಲಿ ಓಡಾಡುತ್ತಿದ್ದವರು ಎನು ಹುಡುಕುತ್ತಿದ್ದೀರಿ ಅಂತ ನಾನೇ ಕೇಳಿದೆ ಅವರು ನಮ್ಮ ಮನೆ ಎಂದರು ನನಗೆ ಆಶ್ಚರ್ಯ ಎಲ್ಲಿ ನಿಮ್ಮ ಮನೆ ಎಂದೆ ಇಲ್ಲೇ ಇದೆ ನನಗೆ ನೆನಪಾಗುತ್ತಿಲ್ಲ ಅಂದರು
ನಾನು ಸ್ಕೂಟಿಯಲ್ಲಿ ಕೂರಿಸಿಕೂಂಡು ಓಡಾಡಿಸಿದೆ
ಪಕ್ಕದ ಬೀದಿಯಲ್ಲಿ ಅವರ ಮನೆ ಇತ್ತು
ಮರೆವಿನಿಂದ ಇಂತಹ ಸಾದೈತೆ ಇದೆ
ನೈಜತೆಗೆ ಬಹಳ ಹತ್ತಿರವಾದ ಕಥೆ ಎಂದು ಈ ಕಥೆ ಇಷ್ಟ ಆಯಿತು
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ