ಹಾಯ್ ನಮಸ್ತೆ ನಾನು ವರ್ಷಾ ನಾಯ್ಕ "ವಿಶಿಷ್ಠ "(ದೊಡ್ಮನೆ) ಹೊನ್ನಾವರ.. ಕರ್ನಾಟಕದ ಕಾಶ್ಮೀರ ಅಂತ ಕರೆಸ್ಕೊಳ್ಳೊ ಉತ್ತರಕನ್ನಡದ ಬಂದರು ತಾಲೂಕು ಹೊನ್ನಾವರ ನನ್ನೂರು. ಸದ್ಯದ ವಾಸ ಮಾಯನಗರಿ ಬೆಂಗಳೂರು. ಕಥೆ ಬರೆಯೋ ಕನಸು ನನಸಾಗಿದ್ದು ಪ್ರತಿಲಿಪಿಯಿಂದ. ನಾನು ಬರೆಯೊ ಕಥೆಗಳು ಎಲ್ಲರೂ ಓದಿ ಈ ಮಟ್ಟಕ್ಕೆ ನನ್ನ ಪ್ರೊತ್ಸಾಹ ಮಾಡ್ತಾರೆ ಅಂತ ಅಂದ್ಕೊಂಡೆ ಇರಲಿಲ್ಲ. thanks to Pratilipi.. thank you all😍
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ