ನನ್ನ ಬಗ್ಗೆ ಹೇಳಬೇಕು ಅಂದ್ರೆ, ನಾನು ಓದಿದ್ದು ವಾಣಿಜ್ಯ ಶಾಸ್ತ್ರ, ಆದರೆ ಆಸಕ್ತಿ ಮಾತ್ರ ಸಾಹಿತ್ಯ ಮತ್ತು ಸಂಗೀತದ ಕಡೆ.
ನನ್ನ ಮೌನಕ್ಕೆ ಮಾತು ಈ ಬರವಣಿಗೆ. ಕಥೆ ಓದುವುದು ಅಥವಾ ಬರೆಯುವುದರಲ್ಲಿ ಇರುವ ನಶೆ ಮತ್ತಾವುದರಲ್ಲೂ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ.
ನನ್ನ ಕಲ್ಪನೆಗೆ ಭಾವನೆಗಳ ಬಣ್ಣ ತುಂಬಿ ಲೇಖನಗಳ ರೂಪ ಕೊಡಲು ಅಣಿಮಾಡಿಕೊಟ್ಟ ಪ್ರತಿಲಿಪಿಗೆ ಹೃತ್ಪೂರ್ವಕ ಧನ್ಯವಾದಗಳು.
I'm on Instagram as @suma_pankthi. Install the app to follow my photos and videos. https://www.instagram.com/invites/contact/?i=1d8a41ursicu7&utm_content=dyepgzt
https://www.facebook.com/suma.s.5815
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ