ನಾಮಧೇಯ: ಸುಮಾ, ಹುಟ್ಟೂರು: ದಾವಣಗೆರೆ. ವೃತ್ತಿ: ಸಾಫ್ಟ್ವೇರ್ ಇಂಜಿನಿಯರ್. ಕನ್ನಡದಲ್ಲಿ m a ಮಾಡಬೇಕು ಅಂತ ಆಸೆ ಇತ್ತು. ಆದ್ರೆ ಇಂಜಿನಿಯರಿಂಗ್ ಕೈಬಿಸಿತ್ತು. ಕಥೆ ಕಾದಂಬರಿ ಓದೋ ಹವ್ಯಾಸ. ಈ ಬದಿಕಿನಲ್ಲಿ ಏನಾರ್ದ್ರು ಸಾಧಿಸ ಬೇಕು ಅನ್ನೋ ಹಂಬಲ. ಬದಿಕಿನ ಜಂಜಾಟಗಲ್ಲಿ. ಕೆಲವೊಮ್ಮೆ ಆಸಕ್ತಿಗಳ ಕಡೆ ಇಣುಕಾಟ. ಕನ್ನಡ ಬಳಕೆ ಮಾಡೋದು ಕೇವಲ ಪ್ರತಿಲಿಪಿಲ್ಲಿ. ತಪ್ಪುಗಳಿದ್ದರೆ ಕ್ಷಮೆ ಇರಲಿ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ